‘ಪನೊಡಾ ಬೊಡ್ಚಾ’ ತುಳು ಚಿತ್ರ ಕರಾವಳಿಯಾದ್ಯಂತ ನಾಳೆ ತೆರೆಗೆ
Thursday, November 17th, 2016ಮಂಗಳೂರು: ವೃದ್ಧಿ ಸಿನಿ ಕ್ರಿಯೇಷನ್ಸ್ ಲಾಂಛನದಡಿ ವಿನಯ ನಾಯಕ್ ಪಚ್ಚಾಜೆ ಮತ್ತು ಸುನಿತಾ ವಿನಯ ನಾಯಕ್ ಅವರ ನಿರ್ಮಾಣದ ತುಳು ಚಿತ್ರ ‘ಪನೊಡಾ ಬೊಡ್ಚಾ..!’ ನಾಳೆ (ನ. 18 ರಂದು) ಕರಾವಳಿಯಾದ್ಯಂತ ತೆರೆ ಕಾಣಲಿದೆ. ಮುತ್ತಪ್ಪ ರೈ ಅವರ ಸಹಕಾರದೊಂದಿಗೆ ಚಿತ್ರ ನಿರ್ಮಾಣವಾಗಿದ್ದು, ಅವರ ರಾಮಕುಂಜದ ಒಡ್ಯಮೆ ಎಸ್ಟೇಟ್ ಮತ್ತು ಬಂಟ್ವಾಳ, ಬಿ.ಸಿ. ರೋಡ್ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿತ್ರೀಕರಣ ನಡೆದಿದೆ. ಶುಕ್ರವಾರ ಮಂಗಳೂರಿನ ಮೂರು ಚಿತ್ರಮಂದಿರ, ಸುರತ್ಕಲ್, ಉಡುಪಿ, ಮಣಿಪಾಲ, ಕಾರ್ಕಳ, ಮೂಡಬಿದಿರೆ, ಬೆಳ್ತಂಗಡಿ, ಪುತ್ತೂರು ಮತ್ತು […]