ಸುಷ್ಮಾ ಸ್ವರಾಜ್ ಅವರ ಕೊನೆಯ ಆಸೆಯನ್ನು ಈಡೇರಿಸಿದ ಮಗಳು
Saturday, September 28th, 2019ನವದೆಹಲಿ : ಇತ್ತೀಚೆಗೆ ನಿಧನ ಹೊಂದಿದ ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರ ಕೊನೆಯ ಆಸೆಯೊಂದು ಈಗ ಪೂರೈಸಿದೆ. ಅದು ಅವರ ಮಗಳ ಮೂಲಕ. ಹೌದು ಸುಷ್ಮಾ ಸ್ವರಾಜ್ ಮಗಳು ಬಾನ್ಸುರಿ ಸ್ವರಾಜ್ ಅಮ್ಮನ ಕೊನೆಯಾಸೆ ಈಡೇರಿಸಿದ್ದಾರೆ. ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತದ ಪರವಾಗಿ ವಾದ ಮಂಡಿಸಿದ್ದ ಹರಿಶ್ ಸಾಳ್ವೆ ಅವರು ವಾದ ಶುಲ್ಕವಾಗಿ ಒಂದು ರೂಪಾಯಿ ಪಡೆಯಲು ನಿರ್ಧರಿಸಿದ್ದರು. ಈ ಶುಲ್ಕವನ್ನು ಈಗ ಹರಿಶ್ ಸಾಳ್ವೆ ಅವರಿಗೆ ಸುಷ್ಮಾ ಮಗಳು […]