ಕರೋನ : ಸೆಕ್ಷನ್ 144 ಆದೇಶ ಉಲ್ಲಂಘನೆ, ಏಳು ಮಂದಿಯನ್ನು ಬಂಧಿಸಿದ ಪೊಲೀಸರು
Tuesday, March 24th, 2020ಮಂಗಳೂರು : ಮಂಗಳವಾರ ಮಧ್ಯಾಹ್ನವರೆಗೆ ದಿನಸಿ ಸಾಮಾನುಗಳ ಖರೀದಿಗೆ ಅವಕಾಶ ನೀಡಿದ್ದರು. 12 ಗಂಟೆ ನಂತರ ತುರ್ತು ಸೇವೆ ಹೊರತು ಪಡೆಸಿ ವಾಹನ ಸಂಚಾರ ನಿಷೇದದ ನಡುವೆ ಏಳು ಮಂದಿಯನ್ನು ಬಂಧಿಸಲಾಗಿದೆ. ಸೆಕ್ಷನ್ 144 ಆದೇಶ ಉಲ್ಲಂಘನೆ ಹಿನ್ನಲೆಯಲ್ಲಿ ಕಾನೂನು ನಿಯಮ ಮೀರಿದ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಜೇಮ್ಸ್(45), ವಿಮೇಶ್ (30), ಅಮೀರಾ ಹಾಜು ಅನ್ಸಾರಿ, ಬಲರಾಮ್ ಚೌದರಿ (32), ರಾಹುಲ್ ಪಾಂಡ್ಯ (18) ಎಂಬವರನ್ನು ಕೇಂದ್ರ ಉಪ ವಿಭಾಗ ಹಾಗೂ ಸಿದ್ದಿಕ್ ಹಾಗೂ ವಿನಯ್ […]