“ಹಿಂದೂ ಧರ್ಮವು ಜೀವನದ ಅಂಗವಾಗಬೇಕು ” : ಸೌ.ವಿದ್ಯಾಲಕ್ಮೀ, ಶ್ರೀ ರಾಮ ಚಂದ್ರಾಪುರ ಮಠ
Monday, February 10th, 2020ಮಂಗಳೂರು : ಸನಾತನ ಹಿಂದೂ ಧರ್ಮವೆಂದರೆ ಅವಿನಾಶಿ ಮತ್ತು ಅಜರಾಮರವೇ ಆಗಿದೆ. ಹಿಂದೂ ಧರ್ಮವು ಜೀವನದ ಅಂಗವಾಗಿದೆ.ಹಿಂದೂ ಧರ್ಮವು ಎಲ್ಲಾ ಜೀವಿಗಳಲ್ಲಿಯೂ ದೇವರನ್ನು ಕಾಣುವ ಅತ್ಯಂತ ಶ್ರೇಷ್ಠ ಧರ್ಮವಾಗಿದೆ.ಇಂದು ಇಂದಿನ ಪೀಳಿಗೆಗೆ ಧರ್ಮಶಿಕ್ಷಣವನ್ನು ನೀಡಬೇಕಾಗಿದೆ ಉಡುಪುಗಳಾಗಿರಲಿ, ಉತ್ಸವಗಳಾಗಿರಲಿ ಪಾಶ್ಚಾತ್ಯರಂತೆ ಅಲ್ಲ ಹಿಂದೂ ಧರ್ಮದಂತೆ ಆಚರಿಸಿ ಧರ್ಮದ ರಕ್ಷಣೆಯನ್ನು ಮಾಡಿ ಎಂದು ಸೌ.ವಿದ್ಯಾಲಕ್ಮೀ ರವರು ವಿಚಾರವನ್ನು ಮಂಡಿಸಿದರು. “ಭಾರತವು ವಿಶ್ವಗುರುವಾಗ ಬೇಕಾದರೆ 4ಜಿ ಬಲಿಷ್ಠವಾಗಬೇಕು !(ಗೋವು, ಗ್ರಾಮ, ಗಂಗೆ, ಗುರುಕುಲ)”ಎಂದು ನ್ಯಾ. ಚಂದ್ರಶೇಖರ ರಾವ್ ರವರು ಹೇಳಿದರು. ನ್ಯಾಯವಾದಿಗಳಾದ ಶ್ರೀ.ಚಂದ್ರಶೇಖರ್ ರಾವ್ […]