ಗೃಹರಕ್ಷಕರಿಗೆ ಸ್ಕೊಬ ಡೈವಿಂಗ್ ತರಬೇತಿ

Tuesday, March 13th, 2018
scoob-diving

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಈಜುಕೊಳದಲ್ಲಿ ಮಾರ್ಚ್ 12 ಮತ್ತು 13 ರಂದು ಸ್ಕೊಬ ಡೈವಿಂಗ್ ಸಲಕರಣೆಗಳನ್ನು ಪರಿಶೀಲಿಸಿ ತರಬೇತಿಯನ್ನು ನೀಡಲಾಯಿತು. ಈ ತರಬೇತಿಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿಯಿಂದ ನುರಿತ ಈಜುಗಾರರು ಹಾಗೂ ಅಗ್ನಿಶಾಮಕ ಹಾಗೂ ತುರ್ತು ಸೇವಾ ಇಲಾಖೆಯಿಂದ ನುರಿತ ಈಜುಗಾರರು ಹಾಗೂ ಜಿಲ್ಲಾ ಗೃಹರಕ್ಷಕ ದಳದಿಂದ ನುರಿತ ಈಜುಗಾರರಾದ ಉಪ್ಪಿನಂಗಡಿ ಘಟಕದ ಇಸ್ಮಾಯಿಲ್, ಸುದರ್ಶನ್, ವಸಂತ, ಸುಳ್ಯ ಘಟಕದಿಂದ ಪ್ರಭಾಕರ ಪೈ, ಪಣಂಬೂರು ಘಟಕದಿಂದ ರಾಕೇಶ್, ಪುತ್ತೂರು ಘಟಕದಿಂದ ಪ್ರಜ್ವಲ್ ಡಿ’ಸೋಜ, ಬೆಳ್ತಂಗಡಿ […]