21 ನೇ ವರ್ಷದ ಭಜನಾತರಬೇತಿ ಶಿಬಿರ ಮತ್ತು ಸ೦ಸ್ಕೃತಿ ಸ೦ವರ್ಧನಾ ಕಾರ್ಯಗಾರ
Friday, September 20th, 2019ಧರ್ಮಸ್ಥಳ : ಕನ್ನಡ ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಸುದೀರ್ಘಇತಿಹಾಸವಿದೆ. ಈ ಸಾಹಿತ್ಯ ಅನೇಕ ರೂಪಗಳಲ್ಲಿ ಅಭಿವ್ಯಕ್ತಿಯನ್ನು ಪಡೆಯಿತು. ಇವುಗಳಲ್ಲಿ ಕೀರ್ತನೆಯುಅಥವಾ ಭಜನೆಯು ಒಂದು. ಇದು ಭಕ್ತಿ ಪಂಥವು ಬಳಸಿದ ಒಂದು ಪ್ರಮುಖ ಸಂವಹನ ಮಾಧ್ಯಮವಾಯಿತು. ಇದುಒಂದುಯುಗಧರ್ಮವನ್ನೇಅಭಿವ್ಯಕ್ತಿಸಬಲ್ಲ ಸಾಹಿತ್ಯ ಮಾಧ್ಯಮವಾಯಿತು. ಜನರಿಗೆ ನೇರವಾಗಿ ತಲುಪಲು ರಂಜನೀಯ. ಪ್ರಭಾವಿಯೂ ಆಗಿ ಕೀರ್ತನರೂಪವಾಗಿ ಅವಿಷ್ಕಾರವಾಯಿತು. ಮಾಧ್ಯಕಾಲೀನ ಭಕ್ತಿಯುಗ ಈ ಭಜನಾ ಸಂಪ್ರದಾಯಕ್ಕೆ ಹತ್ತಿರವಾದದ್ದು ಶೈವ ಹಾಗೂ ವೈಷ್ಣವ ಪಂಥಗಳೆರಡು ವ್ಯಾಪಕವಾಗಿ ಭಜನಾ ಪರಂಪರೆಯನ್ನು ಹುಟ್ಟು ಹಾಕಿದವು.ಈ ಪರಂಪರೆಯ ದಾಸರು ಭಜನೆಗಳಿಗೆ ತಾತ್ವಿಕ […]