ಹನುಮಾನ್ ದೇವರ ಪೂಜಾ ಹಾಗೂ ಅದರ ಪ್ರಯೋಜನ

Saturday, October 17th, 2020
Hanuman pooja

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ವಿಳ್ಳೇದೆಲೆ ಅಡಿಕೆಯನ್ನು ತಾವು ಮಂಗಳವಾರ ದಿವಸ ಅಥವಾ ಶನಿವಾರ ದಿವಸ ಆಂಜನೇಯ ಸ್ವಾಮಿಗೆ ಅರ್ಪಿಸುವುದರಿಂದ ನಿಮ್ಮ ಮನಸ್ಸಿನ ಅಭಿಲಾಷೆ ಹಾಗೂ ಇಷ್ಟಾರ್ಥ ಕಾರ್ಯಗಳು ನೆರವೇರುತ್ತದೆ, ಹಾಗೂ ಮಾಡುವ ಕೆಲಸ ಯಶಸ್ವಿಯಾಗಿ ಸಾಗುತ್ತದೆ. ಇದರ ಜೊತೆಗೆ ಎಣ್ಣೆ, ಉದ್ದಿನ ಹಿಟ್ಟು, ಕಡಲೆ ಹಿಟ್ಟಿನಿಂದ ಆಂಜನೇಯ ಸ್ವಾಮಿಯ ಮೂರ್ತಿಯನ್ನು ಮಾಡಿ ತುಪ್ಪದ ದೀಪ ದಿಂದ ಬೆಳಗಿ, ಗುಲಾಬಿ […]