ತಂಗಿಯನ್ನ ಚುಡಾಯಿಸಿದ್ದನ್ನ ಪ್ರಶ್ನೆ ಮಾಡಿದ್ದಕ್ಕೆ ಕೊಲೆ ಪ್ರಕರಣ: ಆರೋಪಿಗಳ ಬಂಧನ
Wednesday, December 5th, 2018ಬೆಂಗಳೂರು: ತಂಗಿಯನ್ನ ಚುಡಾಯಿಸಿದ್ದನ್ನು ಪ್ರಶ್ನಿಸಿದ್ದ ಆಕೆಯ ಅಣ್ಣನನ್ನು ಕೊಲೆ ಮಾಡಿದ್ದ ಆರೋಪಿಗಳನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ. ಮುರುಗೇಶ್, ಹರೀಶ, ಲೂರ್ದು ಲೀನಸ್, ಶಶಿಕಲಾ, ವಿಜಯಕುಮಾರ್ ಹಾಗೂ ಸಚಿನ್ ಬಂಧಿತ ಆರೋಪಿಗಳು. ತಂಗಿಯನ್ನ ಚುಡಾಯಿಸಿದ್ದಕ್ಕೆ ಆಕೆಯ ಅಣ್ಣ ಮಂಜುನಾಥ ಅಲಿಯಾಸ್ ರೋಮಿಯೋ, ಆರೋಪಿ ಮುರಗೇಶ್ ಜೊತೆ ಗಲಾಟೆ ಮಾಡಿದ್ದ. ಇದೇ ಕಾರಣಕ್ಕೆ ಕಳೆದ 22ನೇ ತಾರೀಖಿನಂದು ಮೈಸೂರು ರಸ್ತೆಯ ಪಂತರಪಾಳ್ಯ ಅಬೇಂಡ್ಕರ್ ನಗರ ಸ್ಲಂ ಕ್ವಾಟ್ರಸ್ನಲ್ಲಿ ಮಂಜುನಾಥ್ ಮಾವನ ಮನೆಯಲ್ಲಿ ಮಲಗಿದ್ದ. ಈ ವೇಳೆ, ಅದೇ ಏರಿಯಾದ ನಿವಾಸಿ […]