ಇಂಡಸ್ಟ್ರಿಯಲ್ ಸೈಟ್‌ನಲ್ಲಿ ಟಿಪ್ಪರ್ ಅಡಿಗೆ ಬಿದ್ದು ಚಾಲಕ ಮೃತ್ಯು
Sunday, June 6th, 2021
ಉಡುಪಿ : ಟಿಪ್ಪರ್‌ನಿಂದ ಮಣ್ಣು ಅನ್‌ಲೋಡ್ ಮಾಡುವ ವೇಳೆ ಟಿಪ್ಪರ್ ಅಡಿಗೆ ಬಿದ್ದು ಚಾಲಕ ಮೃತಪಟ್ಟ ಘಟನೆ ಉಡುಪಿಯ ನಂದಿಕೂರಿನಲ್ಲಿ ನಡೆದಿದೆ. ಮೃತ ಟಿಪ್ಪರ್ ಚಾಲಕನನ್ನು ಹರೀಶ್ ಕುಮಾರ್ ಎಂದು ಗುರುತಿಸಲಗಿದೆ. ಟಿಪ್ಪರ್‌ನಿಂದ ಮಣ್ಣು ಅನ್‌ಲೋಡ್ ಆಗದೇ ಇರುವುದನ್ನು ಗಮನಿಸಿ ಪರೀಕ್ಷಿಸಿಲು ಡ್ರೈವರ್ ಸೀಟ್ ನಿಂದ ಕೆಳಗಿಳಿದ ವೇಳೆ ನಿಯಂತ್ರಣ ತಪ್ಪಿದ ಟಿಪ್ಪರ್ ಚಾಲಕನ ಮೇಲೆ ಬಿದ್ದಿದೆ. ಮಂಗಳೂರು ಉದ್ಯಮಿಗೆ ಸೇರಿದ್ದ ಇಂಡಸ್ಟ್ರಿಯಲ್ ಸೈಟ್‌ನಲ್ಲಿ ನಡೆಯುತಿದ್ದ ಕೆಲಸದ ವೇಳೆ ಈ ದುರ್ಘಟನೆ ನಡೆದಿದ. ಮೃತ ಹರೀಶ್ ಕುಮಾರ್ ಈ […]