ಸಫಲತೆಯ ಪ್ರೇಮ ನಿಮ್ಮದಾಗಲಿ. ಗಿರಿಧರ್ ಭಟ್ ಅವರಿಂದ ಪರಿಹಾರ ಮಾರ್ಗ
Thursday, April 2nd, 2020ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಮಾಡಿರುವಂತಹ ಪ್ರೇಮವನ್ನು ಉಳಿಸಿಕೊಳ್ಳಲು ಎಲ್ಲರು ಬಯಸುತ್ತಾರೆ. ಆದರೆ ಅದರಲ್ಲಿ ಮೂಡುವ ಕಷ್ಟಗಳು ಗಳು ಸಹಿಸಲು ಅಸಾಧ್ಯ. ನಿಮ್ಮ ಪ್ರೇಮ ಏಕಮುಖವಾಗಿ ಇದ್ದರೆ ಅದು ಬಹಳಷ್ಟು ಸಮಸ್ಯೆ ನೀಡುತ್ತದೆ ಅಥವಾ ಮತ್ತೊಬ್ಬರ ಮನಸ್ಸು ಸರಿ ಇಲ್ಲದೆ ನಿಮ್ಮನ್ನು ದೂರ ಮಾಡಿದರೆ ಅದು ಇನ್ನೂ ಬೇಸರ ತರಿಸುತ್ತದೆ. ಮಾಡಿದ ಪ್ರೇಮವನ್ನು ಮದುವೆಯ ಶುಭ ಕಾರ್ಯದಿಂದ ಮುನ್ನಡೆಸಬೇಕು ಎಂಬ ಅಭಿಪ್ರಾಯ ನಿಮ್ಮಲ್ಲಿ ಇರಬಹುದು ಆದರೆ ಕುಟುಂಬಸ್ಥರ ಪೋಷಕರ ವಿರೋಧಗಳು ಹೆಚ್ಚಾಗಬಹುದು. […]