ಹಿಂದುತ್ವವಾದಿ ಪಕ್ಷದಿಂದ ಹಿಂದೂಗಳ ಮತವನ್ನು ಬೇರ್ಪಡಿಸುವ ಷಡ್ಯಂತ್ರ ?

Tuesday, August 21st, 2018
Narendra-Dabholkar

ಮಂಗಳೂರು  :  ಎಡಪಂಥೀಯ ಚಳುವಳಿಯ ಪ್ರಮುಖರು ಮುಖದಲ್ಲಿ ಪ್ರಗತಿಪರವಾದಿ, ಸಮಾಜವಾದಿ ಕಾರ್ಯಕರ್ತರ ಬುರಖಾವನ್ನು ತೊಟ್ಟು ಸಮಾಜದಲ್ಲಿ ತಮ್ಮ ವಿಚಾರವನ್ನು ಹರಡುವ ಕೆಲಸವನ್ನು ಮಾಡಿದರು. ಅವರ ನಗರ ನಕ್ಸಲವಾದವು ಈಗಷ್ಟೇ ಬಹಿರಂಗವಾಗುತ್ತಿದೆ; ಆದರೆ ಈ ಮಂಡಳಿಯ ಎಲ್ಲಕ್ಕಿಂತ ದೊಡ್ಡ ವೈರಿ ಯಾರೆಂದರೆ, ಹಿಂದುತ್ವವಾದಿ ವಿಚಾರದ ಕಾರ್ಯಕರ್ತರು ! ಬಂಗಾಲ, ಕೇರಳ, ಕರ್ನಾಟಕ ಮುಂತಾದ ರಾಜ್ಯಗಳಲ್ಲಿ ಹಿಂದುತ್ವವಾದಿಗಳ ಹತ್ಯೆ ನಡೆಸಿ ಹಿಂದೂ ಸಂಘಟನೆಯನ್ನು ಮುಗಿಸುವ ಪ್ರಯತ್ನ ಮಾಡಲಾಯಿತು. ಅದೂ ಸಾಧ್ಯವಾಗದಿದ್ದಾಗ ಈಗ ಅವರು ಹಿಂದುತ್ವವಾದಿಗಳನ್ನು ಭಯೋತ್ಪಾದಕರೆಂದು ಬಿಂಬಿಸಿ, ಈ ಸಂಘಟನೆಗಳನ್ನು […]

ರೋಹಿಂಗ್ಯಾ ಮುಸಲ್ಮಾನರನ್ನು ಓಡಿಸಿ, ದೇಶವನ್ನು ಉಳಿಸಿರಿ ! – ಹಿಂದುತ್ವವಾದಿಗಳ ಬೇಡಿಕೆ

Monday, October 23rd, 2017
rohingya musalmans

ಮಂಗಳೂರು:ಮ್ಯಾನ್ಮಾರ್‌ನಲ್ಲಿ ವಿಸ್ಥಾಪಿತಗೊಂಡಿರುವ ರೋಹಿಂಗ್ಯಾ ಮುಸಲ್ಮಾನರು ಜಮ್ಮುವಿನಿಂದ ದೆಹಲಿ, ಬಂಗಾಲ, ಬಿಹಾರ, ತೆಲಂಗಾಣಾ ಹೀಗೆ ಹಲವಾರು ರಾಜ್ಯಗಳಲ್ಲಿ ಕಾನೂನು ಬಾಹಿರವಾಗಿ ವಾಸಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಬಾಂಗ್ಲಾದೇಶದಲ್ಲಿನ ರೋಹಿಂಗ್ಯಾ ಮುಸಲ್ಮಾನರು ಹಿಂದೂಗಳ ಮೇಲೆ ಅತ್ಯಾಚಾರ ನಡೆಸಿ, ಅವರ ಮತಪರಿವರ್ತನೆ ಮಾಡಲು ಪ್ರಯತ್ನಿಸಿದ್ದರು ಹಾಗೂ ನಮಾಜ್ ಪಠಿಸುವುದನ್ನು ಕಡ್ಡಾಯ ಮಾಡಿದ್ದರು. ಆದ್ದರಿಂದ ಸಂಪೂರ್ಣ ದೇಶದಲ್ಲಿ ಸಾಮಾನ್ಯ ನಾಗರಿಕರಿಗೆ ರೋಹಿಂಗ್ಯಾ ಮುಸಲ್ಮಾನರ ಮೇಲೆ ರೋಷವಿದೆ. ಆದ್ದರಿಂದ ಅವರಿಗೆ ದೇಶದಲ್ಲಿ ಎಲ್ಲಿಯೂ ವಾಸಿಸಲು ಬಿಡಬಾರದು, ಎಂಬುದು ಸಾಮಾನ್ಯ ನಾಗರಿಕರ ಅಭಿಪ್ರಾಯವಾಗಿದೆ. ಮತ್ತೊಂದು ಸಮಾಚಾರಕ್ಕೆ ಅನುಸಾರವಾಗಿ ರೋಹಿಂಗ್ಯಾ […]