ತಂಬಾಕು ಉತ್ಪನ್ನಗಳ ಮಾರಾಟ ಅಂಗಡಿಗಳ ಮೇಲೆ ದಾಳಿ: ದಂಡ ವಸೂಲಿ
Monday, February 8th, 2021ಮಂಗಳೂರು : ಪುತ್ತೂರು ತಾಲೂಕು ಜಿಲ್ಲಾ ತಂಬಾಕು ನಿಯಂತ್ರಣ ದಳ ಹಾಗೂ ಪುತ್ತೂರು ತಾಲೂಕು ಉತ್ಪನ್ನಗಳ ನಿಯಂತ್ರಣ ತನಿಖಾ ದಳದಿಂದ ಪುತ್ತೂರು ಪಟ್ಟಣ ಪ್ರದೇಶ ವ್ಯಾಪ್ತಿಯಲ್ಲಿ ದಾಳಿ ನಡೆಸಿ ಸಾರ್ವಜನಿಕ ಸ್ಥಳಗಳಿಗೆ ತಂಬಾಕು ಉತ್ಪನ್ನಗಳ ಸೇವನೆ COTPA 2003 ಕಾಯ್ದೆ ಉಲ್ಲಂಘಿಸುವವರ ಮೇಲೆ ಸೆಕ್ಷನ್ 4 ಹಾಗೂ 6 ಎ ಅಡಿಯಲ್ಲಿ 61 ಪ್ರಕರಣಗಳು ದಾಖಲಿಸಿ 10,970 ದಂಡ ವಿಧಿಸಲಾಗಿದೆ. ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ತಂಬಾಕು ಉತ್ಪನ್ನಗಳ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುವ ಕುರಿತು ಜಾಗೃತಿ […]