ಶಿರ್ವ ಮೂಲದ ನರ್ಸ್ ನಿಗೂಢ ಸಾವು..ಸಾವಿನ ಕುರಿತ ತನಿಖೆ ಪ್ರಾರಂಭ!
Saturday, July 28th, 2018ಉಡುಪಿ: ಸೌದಿಯಲ್ಲಿ ಶಿರ್ವ ಮೂಲದ ನರ್ಸ್ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸೌದಿ ಅರೇಬಿಯಾದಲ್ಲಿ ಸಾವಿನ ಕುರಿತ ತನಿಖೆ ಪ್ರಾರಂಭವಾಗಿದೆ. ನರ್ಸ್ ಹೆಝಲ್ ರೂಮಿನಲ್ಲಿದ್ದವರನ್ನು ವಶಕ್ಕೆ ಪಡೆದ ಸೌದಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸೌದಿಯ ಆರೋಗ್ಯ ಇಲಾಖೆಯ ಆಸ್ಪತ್ರೆಯಲ್ಲಿ ಆರು ವರ್ಷಗಳಿಂದ ನರ್ಸ್ ಆಗಿದ್ದ ಹೆಝಲ್ ಜುಲೈ 19 ರಂದು ಪತಿ ಅಶ್ವಿನ್ ಮಥಾಯಿಸ್ರೊಂದಿಗೆ ಮಾತನಾಡಿದ್ದೇ ಕೊನೆ. ಅದಾಗಿ ಎರಡು ದಿನಗಳ ಬಳಿಕ ಸಹೋದ್ಯೋಗಿ ಮೂಲಕ ಸಾವನ್ನಪ್ಪಿರುವ ಮಾಹಿತಿ ಬಂದಿದೆ. ಆದರೆ, ಸಾವು ಹೇಗೆ ಸಂಭವಿಸಿತು. ಎಲ್ಲಿ […]