ಊರಿಗೆ ಹೋಗಲು ಸರಿಯಾದ ಮಾಹಿತಿಯಿಲ್ಲದೆ ಪರದಾಡಿದ ಹೊರರಾಜ್ಯದ ಕಾರ್ಮಿಕರು

Monday, May 4th, 2020
Karmika

ಮಂಗಳೂರು : ಲಾಕ್‌ಡೌನ್‌ನಿಂದ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಿಕ್ಕಿಹಾಕಿ ಕೊಂಡ ಸುಮಾರು ಇನ್ನೂರಕ್ಕೂ ಹೆಚ್ಚು ಕಾರ್ಮಿಕರು ಮಾಹಿತಿ ಇಲ್ಲದೆ ಮಂಗಳೂರು ಜಿಲ್ಲಾಧಿಕಾರಿ ಕಛೇರಿ ಬಳಿ ಮಂಗಳವಾರ ಪರದಾಡುತ್ತಿದ್ದು ಕಂಡು ಬಂತು. ಮೇ ನಾಲ್ಕರಿಂದ ಮಧ್ಯಾಹ್ನ 12 ರ ಬದಲಿಗೆ 7 ಗಂಟೆಯ ವರೆಗೆ ಜಿಲ್ಲಾಡಳಿತ ಸಡಿಲಿಕೆ ನೀಡಿದೆ. ಜಿಲ್ಲೆಯಲ್ಲಿರುವ ಕಾರ್ಮಿಕರು ಬೇರೆ ರಾಜ್ಯಗಳಿಗೆ ಹೋಗಲು ವ್ಯವಸ್ಥೆ ಮಾಡಿಕೊಡುತ್ತೇನೆಂದ ಜಿಲ್ಲಾಡಳಿತ ಯಾವುದೇ ವ್ಯವಸ್ಥೆಯನ್ನು ಮಾಡಿಲ್ಲ ಎಂದು ಅಲ್ಲಿದ್ದ ಕಾರ್ಮಿಕರು ದೂರಿದರು. ಜಿಲ್ಲಾಧಿಕಾರಿ ಕಚೇರಿಗೆ ಹೋದ ಸುಮಾರು ನೂರಕ್ಕೂ ಹೆಚ್ಚಿನ ಕಾರ್ಮಿಕರನ್ನು ಅಲ್ಲಿನ ಸಿಬ್ಬಂದಿಗಳು […]