ತುಳು ಚಿತ್ರಕ್ಕೆ ಮಂಗಳೂರಿನಲ್ಲಿ ಇಲ್ಲ ಥಿಯೇಟರ್: ಉಮಿಲ್ ಚಿತ್ರ ತಂಡ ಬೇಸರ
Friday, December 7th, 2018ಮಂಗಳೂರು: ತುಳು ಚಿತ್ರರಂಗ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ಬಂದಿದೆ. ಇದೀಗ ಗ್ರಾಫಿಕ್ಸ್ ತಂತ್ರಜ್ಞಾನ ಬಳಸಿಕೊಂಡು ‘ಉಮಿಲ್’ ಎಂಬ ಸಿನಿಮಾ ನಿರ್ಮಾಣವಾಗಿ ಇಂದು ಬಿಡುಗಡೆಯಾಗಿದೆ. ಆದರೆ ಪರಭಾಷೆ ಚಿತ್ರಗಳ ಭರಾಟೆಯಲ್ಲಿ ಗ್ರಾಫಿಕ್ಸ್ ತಂತ್ರಜ್ಞಾನ ಬಳಸಿ ಮಾಡಿರುವ ಮೊದಲ ಚಿತ್ರಕ್ಕೆ ಮಂಗಳೂರಿನಲ್ಲಿ ಥಿಯೇಟರ್ ಇಲ್ಲದಂತಾಗಿದೆ. ಭವಾನಿ ಕ್ರಿಯೇಷನ್ ಬ್ಯಾನರ್ನಲ್ಲಿ ನಿರ್ಮಾಣವಾದ ಉಮಿಲ್ ಚಿತ್ರ ಗ್ರಾಫಿಕ್ಸ್ ತಂತ್ರಜ್ಞಾನ ಬಳಸಿಕೊಂಡು ನಿರ್ಮಾಣ ಮಾಡಲಾದ ಚಿತ್ರ. ಕನ್ನಡದ ‘ಈಗ’ ಚಿತ್ರದಲ್ಲಿ ನೊಣದ ಪ್ರಮುಖ ಪಾತ್ರ ಇದ್ದರೆ, ತುಳುವಿನ ಉಮಿಲ್ ಚಿತ್ರದಲ್ಲಿ ಸೊಳ್ಳೆಯನ್ನು ಗ್ರಾಫಿಕ್ಸ್ […]