ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ

Monday, September 23rd, 2019
petrol

ಹೊಸದಿಲ್ಲಿ : ದೇಶದಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ಗೆ ದಿಲಿಯಲ್ಲಿ ಕ್ರಮವಾಗಿ 27, 18 ಪೈಸೆ ದರ ಹೆಚ್ಚಾಗಿದೆ. ಹಿಂದಿನ ಆರು ದಿನಗಳಲ್ಲಿ ಒಟ್ಟಾರೆ, ಪ್ರತಿ ಲೀ. ಪೆಟ್ರೋಲ್‌ಗೆ 1.59 ರೂ., ಡೀಸೆಲ್‌ಗೆ 1.31ರೂ. ಏರಿಕೆಯಾಗಿದೆ. 2 ವರ್ಷಗಳಿಗೆ ಹೋಲಿಕೆ ಮಾಡಿದರೆ ಇದು ಗರಿಷ್ಠ ದರ ಏರಿಕೆಯಾಗಿದೆ. ದಿಲ್ಲಿ ಪೆಟ್ರೋಲ್‌ಗೆ ಕೋಲ್ಕತಾದಲ್ಲಿ 76.32 ರೂ., ಮುಂಬಯಿನಲ್ಲಿ 79.29 ರೂ., ಚೆನ್ನೈಯಲ್ಲಿ 76.52 ರೂ., ಹೊಸದಿಲ್ಲಿಯಲ್ಲಿ 73.62 ರೂ. ಆಗಿದ್ದರೆ, ಪ್ರತಿ ಲೀ. ಡೀಸೆಲ್‌ಗೆ ಕೋಲ್ಕತಾದಲ್ಲಿ 69.15 ರೂ., […]

ಎಂಆರ್‌ಪಿಎಲ್ ನ ಮೊದಲ ಕಚ್ಚಾ ತೈಲ ಸ್ವೀಕರಿಸುವ ಅಭೂತಪೂರ್ವ ಕಾರ್ಯಕ್ಕೆ ಚಾಲನೆ

Thursday, October 13th, 2016
isprl

ಮಂಗಳೂರು: ಐಎಸ್‍ಪಿಆರ್‍ಎಲ್ (ಇಂಡಿಯನ್ ವ್ಯೂಹಾತ್ಮಕ ಪೆಟ್ರೋಲಿಯಂ ಸಂಗ್ರಹ ಲಿಮಿಟೆಡ್) ಮೊದಲ ಕಚ್ಚಾ ತೈಲ ತುಂಬಿದ ಹಡಗು ಮಂಗಳೂರು ಬಂದರಿಗೆ ಬಂದಿದೆ. ಎಂಆರ್‌ಪಿಎಲ್ (ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್)ನ ಸಿಂಗಲ್ ಪಾಯಿಂಟ್ ಮೂರ್‌ನಲ್ಲಿ ತೈಲ ಸ್ವೀಕರಿಸುವ ಅಭೂತಪೂರ್ವ ಕಾರ್ಯಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದರು. ಇರಾನ್‍ನಿಂದ 0.25 ಮಿಲಿಯ ಟನ್ ಕಚ್ಚಾ ತೈಲದ ಮೊದಲ ಹಡಗು ಇದೀಗ ಬಂದು ನಿಂತಿದೆ. ಇದೇ ವರ್ಷ ಇನ್ನೆರಡು ಹಡಗುಗಳು ಇರಾನಿನಿಂದ ತೈಲ ಹೊತ್ತು ತರಲಿವೆ. ವರ್ಷಾಂತ್ಯಕ್ಕೆ ತೈಲಾಗಾರ […]

ಪೆಟ್ರೋಲ್ ದರ ಎತ್ತ ಸಾಗುತ್ತಿದೆ?

Monday, September 26th, 2011
Petrol prize

ಕಳೆದ 2009ರ ಜುಲೈ ತಿಂಗಳಲ್ಲಿ ಪೆಟ್ರೋಲ್ ದರ ನಿಯಂತ್ರಣವನ್ನು ಸರಕಾರವು ತೈಲ ಕಂಪನಿಗಳ ಸುಪರ್ದಿಗೆ ಒಪ್ಪಿಸಿದ ಬಳಿಕ ಎರಡು ವರ್ಷಗಳಲ್ಲಿ 12ನೇ ಬಾರಿ ಪೆಟ್ರೋಲ್ ದರ ಏರಿಸಲಾಗಿದೆ. ಆಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಳಿಕೆಯಾಗುತ್ತಿದೆ, ಅದಕ್ಕೆ ಅನುಸಾರವಾಗಿ ಪ್ರತೀ ಹದಿನೈದು ದಿನಗಳಿಗೊಮ್ಮೆ ಬೆಲೆ ಪರಿಷ್ಕರಿಸಲಾಗುತ್ತದೆ ಎಂದು ಅಂದು ಘೋಷಿಸಲಾಗಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆಗಳು ಹಲವಾರು ಬಾರಿ ಏರಿವೆ, ಇಳಿಕೆಯೂ ಆಗಿವೆ. ಆದರೆ ಭಾರತದಲ್ಲಿ ಮಾತ್ರ ಏರುತ್ತಲೇ ಇದೆ! ಜನರನ್ನು ಹೇಗೆ ಮೋಸಪಡಿಸುವುದು ಅಂತ ಇವರನ್ನು ನೋಡಿ […]