4 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರಕ್ಕೆ ಯತ್ನ : ಯುವಕನನ್ನು ನಗ್ನಗೊಳಿಸಿ ಬೀದಿಯಲ್ಲಿ ಮೆರವಣಿಗೆ

Monday, December 2nd, 2019
Nagpur

ನಾಗ್ಪುರ್ : ನಾಲ್ಕು ವರ್ಷದ ಪುಟ್ಟ ಮಗುವಿನ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ 35 ವರ್ಷದ ಯುವಕನನ್ನು ಸಾರ್ವಜನಿಕವಾಗಿ ನಗ್ನಗೊಳಿಸಿ ಮೆರವಣಿಗೆ ನಡೆಸಿದ ಘಟನೆ ಭಾನುವಾರ ರಾತ್ರಿ ಮಹಾರಾಷ್ಟ್ರ ನಾಗ್ಪುರದ ಪಾರ್ಡಿ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ಜವಾಹರ್ ವೈದ್ಯನನ್ನು ಹಿಡಿದು ಥಳಿಸಿದ್ದ ಸ್ಥಳೀಯರು ನಂತರ ಆತನ ಎರಡು ಕೈಗಳನ್ನು ಕಟ್ಟಿಹಾಕಿ, ನಗ್ನಗೊಳಿಸಿ ಬೀದಿಯಲ್ಲಿ ಮೆರವಣಿಗೆ ಮಾಡಿಸಿದ ಬಳಿಕ ಪೊಲೀಸರಿಗೆ ಒಪ್ಪಿಸಿರುವುದಾಗಿ ವರದಿ ವಿವರಿಸಿದೆ. ಜವಾಹರ್ ನಗರದಲ್ಲಿರುವ ಕೋ-ಆಪರೇಟಿವ್ ಸೊಸೈಟಿಯ ಪಿಗ್ಮಿ ಕಲೆಕ್ಷನ್ […]

ಜನರೇಟರ್‌ನಿಂದ ವಿಷಾನಿಲ ಸಿಬ್ಬಂದಿ ಸಾವಿಗೆ ಕಾರಣ

Tuesday, November 7th, 2017
kotekar

ಮಂಗಳೂರು: ಕೋಟೆಕಾರುಲ್ಲಿರುವ ಕೋ- ಆಪರೇಟಿವ್ ಸೊಸೈಟಿಯಲ್ಲಿ ಮೂವರು ಮೃತಪಟ್ಟಿದ್ದಾರೆ ಎನ್ನಲಾಗಿರುವ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಸೊಸೈಟಿಯ ಮೂವರು ಖಾಸಗಿ ಭದ್ರತಾ ಸಿಬ್ಬಂದಿ ರೂಂನೊಳಗೆ ಜನರೇಟರ್‌ನಿಂದ ವಿಷಾನಿಲ ಹೊರಸೂಸಿದ ಪರಿಣಾಮವಾಗಿ ಮೃತಪಟ್ಟಿದ್ದಾರೆ. ಸಿಡಿಲು ಬಡಿದು ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ ಆಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು ಕೊಠಡಿ ಒಳಗಡೆ ಇದ್ದ ಜನರೇಟರ್‌ನಿಂದ ಹೊರಸೂಸಿದ ವಿಷಾನಿಲ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಸ್ಥಳೀಯ ನಿವಾಸಿಗಳಾದ ಉಮೇಶ್, ಸಂತೋಷ್, ಸೋಮನಾಥ ಸೊಸೈಟಿ ಕೊಠಡಿ ಒಳಗಡೆ ಮಲಗಿದ್ದ ಸ್ಥಿತಿಯಲ್ಲೇ ಮೃತಪಟ್ಟಿದ್ದರು. […]