ಪೊಳಲಿಯಲ್ಲಿ ಕೊನೆ ಚೆಂಡು ಸಮಾಪ್ತಿ- ಇಂದು ರಥೋತ್ಸವದ ಸಂಭ್ರಮ

Friday, April 13th, 2018
polali

ಮಂಗಳೂರು: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಕೊನೆಯ ಚೆಂಡು ಏ.11ರ ಬುಧವಾರ ಸಮಾಪ್ತಿಗೊಂಡಿತು. ಏ 7 ರ ಶನಿವಾರ ಆರಂಭಗೊಂಡ ಚೆಂಡು ಐದು ದಿನವು ಚೆಂಡಿನ ಉತ್ಸವ ಸರಳ ವಿಧಿ ವಿಧಾನಗಳ ಮೂಲಕ ನಡೆಯಿತು. ಇಂದು ಶ್ರೀ ಕ್ಷೇತ್ರ ಪೊಳಲಿಯಲ್ಲಿ ಮಹಾರಥೋತ್ಸವ ಹಾಗೂ ಏ ೧೩ ರಂದು ಅವಭೄತ ನಡೆಯಲಿದೆ. ಇನ್ನು ಪೊಳಲಿ ದೇವಾಲಯದ ಜೀರ್ಣೋದ್ದಾರ ಪ್ರಕ್ರಿಯೆ ಪ್ರಗತಿಯಲ್ಲಿರುವುದರಿಂದ ಕೆಲವೊಂದು ಸೇವೆಗಳನ್ನು ಈ ಬಾರಿ ನಡೆಸಲಾಗಿಲ್ಲ ಅಲ್ಲದೆ ಈ ಬಾರಿ ಸಾಂಕೇತಿಕವಾಗಿ ಮೂರು […]

ಪೊಳಲಿ: ಇತಿಹಾಸ ಸಾಕ್ಷಿಯಾದ ಬಲಿಕಲ್ಲು ಬದಲಾವಣೆ ಇಲ್ಲ

Monday, October 9th, 2017
polali

ಮಂಗಳೂರು: ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಸುತ್ತುಪೌಳಿ ಮತ್ತು ಗರ್ಭಗುಡಿಯ ಹೊರಾವರಣದ ಉತ್ಖನನದ ಸಂದರ್ಭದಲ್ಲಿ ದೊರೆತ ಶಾಸನಗಳು ದೇವಸ್ಥಾನದ ಇತಿಹಾಸವನ್ನು ಅನಾವರಣಗೊಳಿಸಿವೆ. ಶತಮಾನದಷ್ಟು ಪುರಾ ತನವಾದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಜೀರ್ಣೋದ್ಧಾರದ ಸಂದ ರ್ಭದಲ್ಲಿ ದೇವಸ್ಥಾನದ ಮುಂದಿರುವ ಬೃಹತ್‌ ಬಲಿಕಲ್ಲನ್ನೂ ಬದಲಾಯಿಸುವ ನಿರ್ಧಾರವನ್ನು ಕೈ ಬಿಡಲಾಗಿದೆ. ಪೊಳಲಿ ದೇವಸ್ಥಾನವು ಸುಮಾರು 7ನೇ ಶತಮಾನದಲ್ಲಿಯೇ ಪ್ರಸಿದ್ಧಿಯ ಉತ್ತುಂಗದಲ್ಲಿತ್ತು. ಅಂದರೆ ಸುಮಾರು 2 ಅಥವಾ 3ನೇ ಶತಮಾನದಲ್ಲಿಯೇ ದೇವಸ್ಥಾನವು ಆಡಳಿತದ ಕೇಂದ್ರವಾಗಿ ಇರಬಹುದು ಎಂಬ ಅಂದಾಜು ಇದೆ. ದೇವಸ್ಥಾನದ ಗರ್ಭಗುಡಿಯ ಮುಂಭಾಗದ […]