ಟೈಲರಿಂಗ್ ಕೆಲಸಕ್ಕೆ ಹೋದ ಯುವತಿ ನಾಪತ್ತೆ

Saturday, July 6th, 2019
Divya

ಮಂಗಳೂರು : ಟೈಲರಿಂಗ್ ಕೆಲಸಕ್ಕೆ ಹೋದಾಕೆ ನಾಪತ್ತೆಯಾಗಿರುವ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಿವ್ಯಾ(20) ಎಂಬಾಕೆ ಕಡಬ ತಾಲೂಕು 102 ನೆಕ್ಕಿಲಾಡಿ ಗ್ರಾಮದ ಗುರಿಯಡ್ಕ ಎಂಬಲ್ಲಿಂದ ಜುಲೈ 3 ರಂದು ಬೆಳಿಗ್ಗೆ 8 ಗಂಟೆಗೆ ಮನೆಯಿಂದ ಕಡಬಕ್ಕೆ ಟೈಲರಿಂಗ್ ಕೆಲಸಕ್ಕೆಂದು ಹೋದವರು ಕೆಲಸಕ್ಕೂ ಹೋಗದೇ ರಾತ್ರಿ ವಾಪಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಕಾಣೆಯಾದ ಯುವತಿಯ ಚಹರೆ ಇಂತಿವೆ: ಪ್ರಾಯ 20 ವರ್ಷ, ಎತ್ತರ 135, ಕಪ್ಪು ಗುಂಗೂರು ಕೂದಲು, ಬಿಳಿ ಮೈಬಣ್ಣ, ಉದ್ದ ಮುಖ, ತೆಳ್ಳಗೆ […]