‘ದಿ ಓಶಿಯನ್ ಪರ್ಲ್’ನಲ್ಲಿ ಉದ್ಯೋಗವಕಾಶದ ಸಂಕಿರಣ

Thursday, December 21st, 2017
ocean-pearl

ಮಂಗಳೂರು: ನಗರದ ಕೊಡಿಯಾಲ್‌ಬೈಲ್‌ನ ‘ದಿ ಓಶಿಯನ್ ಪರ್ಲ್’ ನಲ್ಲಿ ಹೆಸರಾಂತ ಸರಕಾರಿ ಸ್ವಾಮ್ಯದ ಸಂಸ್ಥೆಯವರು ಉದ್ಯೋಗವಕಾಶದ ವಿಚಾರ ಸಂಕಿರಣವನ್ನು ಡಿ. 21ರಂದು ಬೆಳಗ್ಗೆ 10:30ಕ್ಕೆ ಆಯೋಜಿಸಿರುವರು. ಉದ್ಯೋಗಾಕಾಂಕ್ಷಿಗಳು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ತಮ್ಮ ಹೆಸರನ್ನು ಕಡ್ಡಾಯವಾಗಿ ನೋಂದಾಯಿಸಬೇಕು. ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಆಯ್ಕೆಯಾದಲ್ಲಿ ಮಾಸಿಕ 1 ಲಕ್ಷ ರೂ.ಗಿಂತ ಅಧಿಕ ವರಮಾನ ಪಡೆಯುವ ಸದವಕಾಶವಿರುತ್ತದೆ. ಪುಣೆ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪಡೆದು 23 ವರ್ಷಗಳ ಕಾಲ ಸುದೀರ್ಘ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನುಭವ ದೊಂದಿಗೆ ಸೇವಾ ವೃತ್ತಿಯಿಂದ […]