ಕಾರಗೆಜ್ಜೆ ಬೆಡಗಿ ವೀಕ್ಷಾ ಪ್ರಕಾಶ್ ಗಟ್ಟಿ ಈಗ ಪುಟ್ಟಕ್ಕ
Monday, April 27th, 2020ಮಂಗಳೂರು : ಇಲ್ಲಿ ಅದೆಷ್ಟೋ ಬಾಲ ನಟ ನಟಿಯರು ಸಾಧನೆಯನ್ನ ಮಾಡಿದ್ದಾರೆ. ನಟನೆಯಲ್ಲಿ ಎಲ್ಲರ ಮನಸನ್ನೂ ಗೆಲ್ಲುತ್ತಾರೆ ಅಂತಹ ಪ್ರತಿಭೆಯಲ್ಲಿ ಈ ಬಾಲ ನಟಿಯು ಒಬ್ಬಳು.ವೀಕ್ಷಾಪ್ರಕಾಶ್ ಗಟ್ಟಿ ಪಾಣೆಮಂಗಳೂರಿನ ನಂದಾವರದ ಆಶಾಪ್ರಕಾಶ್ ಗಟ್ಟಿ ದಂಪತಿಯ ಪುತ್ರಿ. ಎಸ್.ಎಲ್.ಎಂ.ಪಿ ವಿದ್ಯಾಲಯ ಪಾಣೆಮಂಗಳೂರಿನಲ್ಲಿ ನಾಲ್ಕನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನ ನಡೆಸುತ್ತಿದ್ದು, ಓದಿನ ಜೊತೆ ಜೊತೆಗೆ ಭರನಾಟ್ಯ ತರಗತಿಯನ್ನ ಪಡೆದುಕೊಂಡರು. ತನ್ನ ನಗುಮುಖದಲ್ಲೆ ಎಲ್ಲರ ಮನಸನ್ನ ಗೆಲ್ಲುವ ಇವಳು ನಟನೆಯ ಕಡೆಗೆ ಹೆಜ್ಜೆ ಇಟ್ಟಳು. ಹರ್ಶಿತ್ ಸೋಮೇಶ್ವರ ಇವರ ನಿರ್ದೇಶನ ದಲ್ಲಿ ಮೋನಿಶ್ ಕುಮಾರ್ […]