ವಿಡಿಯೋ ಕಾಲ್ ಮಾಡಿ ಬಟ್ಟೆ ಬಿಚ್ಚಲು ಪ್ರೇರೇಪಿಸಿ ನಗ್ನ ದೇಹದ ವಿಡಿಯೋ ತೋರಿಸಿ 30 ಲಕ್ಷ ವಸೂಲಿ – ಮೂವರ ಬಂಧನ

Monday, July 5th, 2021
Puttur Honey Trap

ಪುತ್ತೂರು : ಓರ್ವ ಯುವತಿ ಮತ್ತು ಆರು ಮಂದಿ ಯುವಕರು ಸೇರಿ ಪುತ್ತೂರಿನ ಯುವಕನೊಬ್ಬನಿಗೆ ಮಾಡಿದ ಹನಿಟ್ರ್ಯಾಪ್ ಪ್ರಕರಣವನ್ನು ಭೇದಿಸಿರುವ ಪುತ್ತೂರು ಗ್ರಾಮಾಂತರದ ಸಂಪ್ಯ ರಾಣೆಯ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಯುವತಿಯೊಬ್ಬಳು ಅನಾಮಧೇಯ ನಂಬರ್‌ನಿಂದ ಯುವಕರೊಬ್ಬರಿಗೆ ಮಸೇಜ್ ಕಳುಹಿಸಿ ಪರಿಚಯ ಮಾಡಿಸಿಕೊಂಡು ಬಳಿಕ ವಿಡಿಯೋ ಕಾಲ್ ಮಾಡಿ ಬಟ್ಟೆ ಬಿಚ್ಚಲು ಪ್ರೇರೇಪಿಸಿ ನಗ್ನ ದೇಹದ ವಿಡಿಯೋವನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದು ತನ್ನ ಸಹಚರದೊಂದಿಗೆ ಸೇರಿಕೊಂಡು ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿ ರೂ. 30ಲಕ್ಷ ಹಣ ಪಡೆದು ಕೊಂಡಿದ್ದರು. ಈ ಕುರಿತು […]

ಕರೊನಾ ಪಾಸಿಟಿವ್ ಬಂದ ಹೊಟೇಲ್ ಉದ್ಯಮಿ ಪತ್ನಿಗೆ ವಿಡಿಯೋ ಕಾಲ್ ಮಾಡಿ ಡಾನ್ಸ್

Tuesday, July 7th, 2020
Hotelier

ಉಡುಪಿ: ಕೋಟದ ಹೊಟೇಲ್ ಉದ್ಯಮಿ ಯೊಬ್ಬರು ಕರೊನಾ ಪಾಸಿಟಿವ್ ಬಂದರೆ ಜೀವ ಹೋಗುತ್ತದೆ ಎಂದು ಭೀತಿ ಹುಟ್ಟಿಸುವವರ ನಡುವೆ  ಖುಷಿಯನ್ನು ಹಂಚಿ ಕರೊನಾಗೆ ಸೆಡ್ಡು ಹೊಡೆದಿದ್ದಾರೆ. ಕೋಟದ ಹೊಟೇಲ್ ಮಾಲೀಕರೊಬ್ಬರು ತಮ್ಮ ಪತ್ನಿಗೆ ವಿಡಿಯೋ ಕಾಲ್ ಮಾಡಿ ಧೈರ್ಯ ಹೇಳಿದ ವಿಡಿಯೋ ಇದೀಗ ವೈರಲ್ ಆಗಿದೆ. ಪಾಸಿಟಿವ್ ಇದ್ದರೂ ಸಹ ತಾನು ಋಷಿಯಾಗಿದ್ದು ಮನೆಯವರನ್ನು ಖುಷಿಪಡಿಸಿದ್ದಾರೆ. ಡಾ.ರಾಜಕುಮಾರ್ ಅಭಿಮಾನಿಯಾಗಿರವ ಅವರು ರಾಜ್ ಗೀತೆಗೆ ನರ್ತಿಸಿ ಪತ್ನಿಯನ್ನು ನಗಿಸಿದ್ದಾರೆ. ಇವರು ಕರೊನಾ ಪಾಸಿಟಿವ್ ಬಂದ ಬಳಿಕ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಮನೆಯ […]