ಮಂಗಳೂರಿನಲ್ಲಿ ಟ್ರಯಂಫ್ ಮೋಟಾರ್ ಸೈಕಲ್ಸ್ ಡೀಲರ್ಶಿಪ್ ಆರಂಭ
Thursday, April 26th, 2018ಮಂಗಳೂರು: ಟ್ರಯಂಫ್ ಮೋಟಾರ್ ಸೈಕಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ನೂತನ ಡೀಲರ್ಶಿಪ್ಗೆ ನಗರದ ಪಡೀಲ್ ಬಳಿ ಚಾಲನೆ ನೀಡಲಾಗಿದ್ದು, ಐಷಾರಾಮಿ ಬ್ರಾಂಡ್ನ ಟ್ರಯಂಫ್ ಮೋಟಾರ್ ಸೈಕಲ್ಸ್ ಇದೇ ಮೊದಲ ಬಾರಿಗೆ ಮಂಗಳೂರು ಗ್ರಾಹಕರಿಗೆ ಲಭ್ಯವಾಗಲಿದೆ. 2,450 ಚದರ ಅಡಿ ವಿಸ್ತೀರ್ಣದ ಮಂಗಳೂರಿನ ಈ ಡೀಲರ್ಶಿಪ್ ಮಳಿಗೆಯನ್ನು ಟ್ರಯಂಫ್ನ ಈ ಎಕ್ಸ್ಪೀರಿಯೆನ್ಸ್ ಸೆಂಟರ್ನಲ್ಲಿ ಕನ್ಸಲ್ಟೇಶನ್, ಕಾಫಿ ಬ್ರೇಕ್, ಸಂವಹನಕ್ಕೆ ಲೌಂಜ್, ಕಸ್ಟಮೈಸೇಶನ್ಗೆ ಅನುಕೂಲ ಕಲ್ಪಿಸುವ ಬಿಲ್ಡ್ ಯುವರ್ ಓನ್ ಬೈಕ್ ರೆನ್, ಬೆಸ್ಟ್ ಗೇರ್ ಆಯ್ಕೆಗೆ ಮರ್ಕಂಡೈಸ್ ಪ್ರದೇಶ […]