ಕೊರೋನಾ ಭೀತಿ : ಹೋಳಿ ಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗದಿರಲು ನಿರ್ಧಾರ; ಪ್ರಧಾನಿ ಮೋದಿ

Wednesday, March 4th, 2020
modi

ನವದೆಹಲಿ : ಪ್ರಪಂಚವನ್ನು ಬೆಚ್ಚಿ ಬೀಳಿಸಿರುವ ಮಾರಕ ಸೋಂಕು ಕೊರೋನಾ ಸೋಂಕು ಎಲ್ಲರನ್ನು ಭಯಭೀತರನ್ನಾಗಿ ಮಾಡಿದೆ. ದೇಶದಲ್ಲಿಯೂ ದಿನೇ ದಿನೇ ಈ ಪ್ರಕರಣಗಳು ಹೆಚ್ಚುತ್ತಿದ್ದು ಆತಂಕ ಮೂಡಿಸಿದೆ. ಈಗಾಗಲೇ 6 ಜನರು ಈ ಸೋಂಕಿಗೆ ಬಲಿಯಾಗಿದ್ದು, ಜೈಪುರ ಪ್ರವಾಸಕ್ಕೆ ಒಂದ 15 ಜನರಲ್ಲಿ ಕೂಡ ಈ ಸೋಂಕು ದೃಢಪಟ್ಟಿದೆ. ಈ ಭಯ ಈಗ ಪ್ರಧಾನಿ ಮೋದಿಯನ್ನು ಆವರಿಸಿದ್ದು, ಈ ಹಿನ್ನೆಲೆ ಹೋಳಿ ಸಂಭ್ರಮದಲ್ಲಿ ಭಾಗಿಯಾಗದಿರಲು ಅವರು ನಿರ್ಧಾರಿಸಿದ್ದಾರೆ. ಹೋಳಿ ಹಬ್ಬದ ಸಂಭ್ರದಲ್ಲಿ ಭಾಗಿಯಾಗಲು ಈ ಹಿಂದೆ ಪ್ರಧಾನಿ […]

ಹೋಳಿ ಹಬ್ಬದ ಬಳಿಕ ದೆಹಲಿ ದಂಗೆ ಚರ್ಚೆ: ಸ್ಪೀಕರ್ ತೀರ್ಮಾನಕ್ಕೆ ಪ್ರತಿಪಕ್ಷಗಳ ಆಕ್ಷೇಪ

Tuesday, March 3rd, 2020
navadehali

ನವದೆಹಲಿ : ದೆಹಲಿ ಸಿಎಎ ದಂಗೆ ಕುರಿತು ಹೋಳಿ ಹಬ್ಬದ ನಂತರವಷ್ಟೇ ಚರ್ಚೆಗೆ ಆಸ್ಪದ ನಿಡಲಾಗುವುದು ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸ್ಪಷ್ಟಪಡಿಸಿದ್ದಾರೆ. ದೆಹಲಿ ದಂಗೆ ಕುರಿತು ಈ ಕೂಡಲೇ ಚರ್ಚೆಗೆ ಅವಕಾಶ ಕೊಡಬೇಕು ಎಂಬ ಪ್ರತಿಪಕ್ಷಗಳ ಆಗ್ರಹವನ್ನು ತಳ್ಳಿ ಹಾಕಿದ ಓಂ ಬಿರ್ಲಾ, ಹೋಳಿ ಹಬ್ಬ ಆಚರಣೆ ಬಳಿಕವಷ್ಟೇ ಚರ್ಚೆ ಮಾಡೋಣ ಎಂದು ಹೇಳಿದರು. ಸ್ಪೀಕರ್ ನಿರ್ಣಯಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷಗಳ ಸದಸ್ಯರು, ಸರ್ಕಾರಕ್ಕೆ ಅನುಕೂಲಕರ ಪರಿಸ್ಥಿತಿ ನಿರ್ಮಾಣ ಮಾಡಿಕೊಡುವಲ್ಲಿ ಸ್ಪೀಕರ್ ನಿರತರಾಗಿದ್ದಾರೆ […]

ಡಿಜೆ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಎನ್‌ಐಟಿಕೆ ಕ್ಯಾಂಪಸ್‌ ನಲ್ಲಿ ಸಂಭ್ರಮದ ಹೋಳಿ ಹಬ್ಬ

Friday, March 22nd, 2019
nitk-holi

ಸುರತ್ಕಲ್‌ :  ಎನ್‌ಐಟಿಕೆ ಕ್ಯಾಂಪಸ್‌ ನಲ್ಲಿ ಗುರುವಾರ ವಿದ್ಯಾರ್ಥಿಗಳು ಡಿಜೆ ಹಾಡಿಗೆ ಹೆಜ್ಜೆ ಹಾಕುವ ಮೂಲಕ, ಪರಸ್ಪರ ಬಣ್ಣ ಹಂಚಿಕೊಂಡು ಹೋಳಿ ಹಬ್ಬದ ಶುಭಾಶಯ ಕೋರಿದರು. ಜಾತಿ-ಭೇದ ಮರೆತು ಸಂತಸ ಎಲ್ಲೆಡೆ ಹೊಮ್ಮಿಸುವ ಈ ಹಬ್ಬವನ್ನು ಇಲ್ಲಿ ದೇಶ -ವಿದೇಶದ ನೂರಾರು ಸಂಖ್ಯೆಯ ಯುವಕ ಯುವತಿಯರು ಒಟ್ಟಿಗೆ ಆಚರಿಸಿದರು. ಕೆಡುಕಿನ ವಿರುದ್ಧ ಒಳಿತಿಗೆ ಜಯವಾದ ದಿನವನ್ನು ಹೋಳಿ ಹುಣ್ಣಿಮೆ ಎಂದು ಆಚರಿಸಲಾಗುತ್ತದೆ. ರಂಗಿನ ಹಬ್ಬವನ್ನು ಪ್ರೀತಿ ಪ್ರೇಮದ ದ್ಯೋತಕ ಎಂದು ಭಾವಿಸಲಾಗುತ್ತದೆ. ಶತಮಾನಗಳ ಹಿಂದಿನಿಂದಲೂ ಆಚರಣೆಯನ್ನು ಹೋಳಿ […]