ಕರಾವಳಿ ಕಾವಲು ಪೋಲೀಸ್ ಠಾಣೆಗೆ ಉಚಿತ ಕರೆ ಸಂಖ್ಯೆ 1093
Friday, July 11th, 2014ಮಂಗಳೂರು : ಮಂಗಳೂರು ಕರಾವಳಿ ಕಾವಲು ಪೋಲೀಸ್ ಠಾಣೆಯು ತಲಪಾಡಿ ಕಡಲ ತೀರದಿಂದ ಹೊಸಬೆಟ್ಟು ಗ್ರಾಮದ ವರೆಗೆ ಅಧಿಕಾರ ವ್ಯಾಪ್ತಿಯನ್ನು ಹೊಂದಿದ್ದು, ಹಲವಾರು ಅಪರಾಧ ಪ್ರಕರಣಗಳನ್ನು ದಾಖಲಿಸುವ ಕಾರ್ಯಾಚರಣೆಯಲ್ಲಿ ತೊಡಗಿದೆ. ಸಮುದ್ರದಲ್ಲಿ 12 ನಾಟಿಕಲ್ ಮೈಲ್ ವ್ಯಾಪ್ತಿಯವರೆಗೆ ಇಲಾಖಾ ಬೋಟುಗಳಲ್ಲಿ ಅಹರ್ನಿಶಿಯಾಗಿ ಸಮುದ್ರ ಗಸ್ತು ಕರ್ತವ್ಯದೊಂದಿಗೆ ಅಕ್ರಮವಾಗಿ ಒಳನುಸುಳುವ ಅನುಮಾನಾಸ್ಪದ ಬೋಟುಗಳ ಚಲನವಲನಗಳನ್ನು ಭಯೋತ್ಪಾದಕರ ಬಗ್ಗೆ ನಿಗಾ ವಹಿಸುವ ಹಾಗೂ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿ ಅಪಾಯದಲ್ಲಿ ಸಿಲುಕಿದ ಬೋಟು ಮತ್ತು ಮೀನುಗಾರರನ್ನು, ಜೀವ ಹಾನಿಯಾಗುವ ತುರ್ತು ಸಂದರ್ಭಗಳಲ್ಲಿ […]