14ನೇ ಶತಮಾನದ ಹೊಯ್ಸಳರ ಕಾಲದ ಶಿಲ್ಪ ಪತ್ತೆ
Friday, January 31st, 2014ಕಾಪು: ಸ್ವಾಮಿ ವಿವೇಕಾನಂದ ಜಯಂತಿ ಸಪ್ತಾಹದ ಅಂಗವಾಗಿ ಎಳ್ಳಂಪಳ್ಳಿ ವಿಷ್ಣುಮೂರ್ತಿ ದೇವಾಲಯದ ಸಮೀಪ ಕೈಗೊಂಡ ಪುರಾತತ್ವ ಅನ್ವೇಷಣೆಯಲ್ಲಿ ಹೊಯ್ಸಳರ ಕಾಲದ ಪುರಾತನ ವಿಗ್ರಹದ ಅವಶೇಷಗಳು ಪತ್ತೆಯಾಗಿವೆ ಎಂದು ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಪ್ರೊ| ಟಿ. ಮುರುಗೇಶಿ ತಿಳಿಸಿದ್ದಾರೆ. 14ನೇ ಶತಮಾನದ ಹೊಯ್ಸಳರ ಕಾಲದ ಶಿಲ್ಪ ಕಲೆಯಾಗಿರಬುಹುದಾದ ಈ ಆಕೃತಿ ಸುಮಾರು 24 ಸೆಂ.ಮೀ. ಉದ್ದದ ಬಳಪದ ಕಲ್ಲಿನ ಪೀಠಭಾಗದ ಮೇಲೆ ಎರಡು ಪಾದದ ಭಾಗ ಮಾತ್ರ […]