ಸರ್ಕಾರದ ಹಿಂದೂ ವಿರೋಧಿ ನೀತಿಯಿಂದ ಕರಾವಳಿಯಲ್ಲಿ ಗೋವು ಮತ್ತು ವಿಗ್ರಹ ಕಳವು : ಜೀತೆಂದ್ರ ಕೊಟ್ಟಾರಿ
Thursday, July 11th, 2013ಮಂಗಳೂರು: ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿಯಿಂದ ಕರಾವಳಿಯಲ್ಲಿ ಗೋವು ಮತ್ತು ವಿಗ್ರಹ ಕಳವು ಪ್ರಕರಣಗಳು ಅವ್ಯಾಹತವಾಗಿ ನಡೆಯುತ್ತಿದೆ. ಮೂಡಬಿದಿರೆಯ ಜೈನ ಬಸದಿಯಲ್ಲಿ ಕಳ್ಳತನವಾಗಿರುವ ವಿಗ್ರಹಗಳನ್ನು ಮತ್ತು ಗೋ ಕಳ್ಳರನ್ನು ಬಂಧಿಸಬೇಕು. 4 ದಿನದ ಒಳಗೆ ಅಪರಾಧಿಗಳ ಬಂಧನವಾಗದಿದ್ದಲ್ಲಿ ಉಗ್ರ ರೀತಿಯ ಹೋರಾಟ ನಡೆಸಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ನ ಧರ್ಮ ಪ್ರಚಾರ ಸಮಿತಿಯ ಅಧ್ಯಕ್ಷ ಜೀತೆಂದ್ರ ಕೊಟ್ಟಾರಿ ಹೇಳಿದರು. ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಉಳ್ಳಾಲದಲ್ಲಿ ದನವನ್ನು ಕದ್ದು ಅದರ ಗೊರಸನ್ನು ಮನೆಯ […]