ಕಣ್ಮುಚ್ಚಿ ಕುಳಿತ ಕನ್ನಡ ಅಭಿವೃದ್ಧಿ ಪ್ರಾಧಿಕಾರ
Wednesday, February 5th, 2014ಬೆಂಗಳೂರು: ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕೆ ತರಲೆಂದೇ ನೇಮಕವಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ಕೆಲಸ ಮಾಡುವ ಬದಲು ಕಣ್ಮುಚ್ಚಿ ಕುಳಿತಿದೆ. ಹೀಗಾದರೆ ಮುಂದೊಂದು ದಿನ ಕನ್ನಡ ಭಾಷೆ, ಕನ್ನಡ ಜನರ ಅಸ್ತಿತ್ವವೇ ಇರಲಾರದು. ಇದು ಸರೋಜಿನಿ ಮಹಿಷಿ ವರದಿ ಜಾರಿಯಾಗಲೇಬೇಕೆಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಉಪವಾಸ ಸತ್ಯಾಗ್ರಹನಡೆಸುತ್ತಿರುವ ‘ಕನ್ನಡಿಗರ ಉದ್ಯೋಗ ವೇದಿಕೆ’ ಅಧ್ಯಕ್ಷೆ ವಿನುತಾ ಅವರ ಮಾತು. ಉಪವಾಸ ಸತ್ಯಾಗ್ರಹದ ಒಂಬತ್ತನೇ ದಿನವಾದರೂ ಸರ್ಕಾರದಿಂದ ಯಾವುದೇ ಭರವಸೆ ಕೇಳಿ ಬಂದಿಲ್ಲ. ಸಾಹಿತಿಗಳೇ, ನೀವು ಕೂಡ ವರದಿ ಅನುಷ್ಠಾನಕ್ಕೆ […]