ಚೈನ್ ಸುಲಿಗೆ ಅರೋಪಿಯನ್ನು ಬಂಧಿಸಿದ ಬಂಟ್ವಾಳ ಗ್ರಾಮಾಂತರ ಠಾಣಾ ಪೋಲಿಸರು

Friday, December 8th, 2017
chain-snatcher

ಬಂಟ್ವಾಳ : ಚೈನ್ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಅರೋಪಿಯನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೋಲಿಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಂಧಿತನನ್ನು ತೆಂಕಬೆಳ್ಳೂರು‌ಗ್ರಾಮದ ಕಾವುಗುಡ್ಡೆ ನಿವಾಸಿ ದಿನಕರ(28). ಎಂದು ಗುರುತಿಲಾಗಿದೆ. 5 ವರ್ಷಗಳ ಹಿಂದೆ ಚೈನ್ ಸುಲಿಗೆ ಪ್ರಕರಣದಲ್ಲಿ ಅಕ್ರ 215/2012 ಕಲಂ 392 ಐಪಿಸಿ ಪ್ರಕರಣದಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದು ಸುಮಾರು 5 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಬಂಟ್ವಾಳ ಪೇಟೆ ಯಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆಯ ಉಪನಿರೀಕ್ಷಕ ಪ್ರಸನ್ನ ನೇತ್ರತ್ವದಲ್ಲಿ ವಶಕ್ಕೆ […]

ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಮಹಿಳೆಯ ಬಂಧನ

Thursday, May 2nd, 2013
chain snatcher

ಬಂಟ್ವಾಳ : ಮದುವೆ ಸಮಾರಂಭಗಳಿಗೆ ತೆರಳಿ ಮಕ್ಕಳ ಚಿನ್ನಾಭರಣ ಕಳ್ಳತನಮಾಡುತ್ತಿದ್ದ  ಮಹಿಳೆಯೋರ್ವರನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ. ನೀರುಮಾರ್ಗ ನಿವಾಸಿ ಶಶಿಕಲ (47)ಬಂಧಿತ ಆರೋಪಿಯಾಗಿದ್ದಾರೆ. ಸಭೆ ಸಮಾರಂಗಳಿಗೆ ತೆರಳುತ್ತಿದ್ದ ಈಕೆ ಕಳೆದ ಎರಡು ವರ್ಷಗಳಿಂದ ಈ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಳು. ಈಕೆಯ ಮೇಲೆ ಈಗಾಗಲೇ ಬಂಟ್ವಾಳ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದರು ಈವರೆಗೆ ಪೊಲೀಸರ ಕಣ್ತಪ್ಪಿಸಿದ್ದಳು. ಬುಧವಾರ ಬಿಸಿ ರೋಡಿನ ಮದುವೆ ಹಾಲ್ ವೊಂದರಲ್ಲಿ ಶಶಿಕಲಾರ ಸರಗಳ್ಳತನವನ್ನು ವೀಡಿಯೋವೊಂದರಲ್ಲಿ ಗುರುತಿಸಿದ ಬಂಟ್ವಾಳ  ಪೊಲೀಸರು ಬಿಸಿ ರೋಡಿನ ಖಾಸಗಿ ಹೊಟೇಲ್ ವೊಂದರಲ್ಲಿ ಈಕೆ […]