IQ ಪರೀಕ್ಷೆಯಲ್ಲಿ ಐನ್ಸ್ಟಿನ್ ರನ್ನೇ ಮೀರಿಸಿದ ನೇಹಾ
Friday, March 8th, 2013ಲಂಡನ್ : ಬುದ್ಧಿಮತ್ತೆಯಲ್ಲಿ 12ರ ಹರೆಯದ ಭಾರತೀಯ ಮೂಲದ ಬಾಲಕಿಯೊಬ್ಬಳು ಐನ್ಸ್ಟಿನ್, ಖ್ಯಾತ ಭೌತವಿಜ್ಞಾನಿ ಸ್ಟೀಫನ್ ಹಾಕಿಂಗ್, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರನ್ನೂ ಮೀರಿಸಿದ್ದಾಳೆ. ಹಾಲಿ ಬ್ರಿಟನ್ ನಿವಾಸಿಯಾಗಿರುವ ಭಾರತೀಯ ಮೂಲದ ನೇಹಾ ರಾಮು ಇತ್ತೀಚೆಗೆ ನಡೆದ ಬುದ್ಧಿಮತ್ತೆ ಪರೀಕ್ಷೆಯಲ್ಲಿ 162 ಅಂಕಕ್ಕೆ 162 ಅಂಕ ಪಡೆಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾಳೆ. ಐಕ್ಯೂ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುವ ಮೂಲಕ ಐನ್ಸ್ಟಿನ್, ಖ್ಯಾತ ಭೌತವಿಜ್ಞಾನಿ ಸ್ಟೀಫನ್ ಹಾಕಿನ್ಸ್, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರನ್ನು […]