ಬಾಲ ಕಾರ್ಮಿಕ ಪದ್ಧತಿ ಒಂದು ಸಾಮಾಜಿಕ ಪಿಡುಗು
Friday, July 25th, 2014ಮಂಗಳೂರು : (ಲೇಖನ) ಬಾಲ ಕಾರ್ಮಿಕ ಪದ್ಧತಿ ಒಂದು ಸಾಮಾಜಿಕ ಪಿಡುಗು. ಸಮಾಜದ ಸೌಸ್ಥ್ಯವನ್ನು ಕದಡುವ ಅನಿಷ್ಠ ಪದ್ಧತಿ. ಮಕ್ಕಳ ಭವಿಷ್ಯವನ್ನು ಎಳೆ ವಯಸ್ಸನಲ್ಲಿಯೇ ಚಿವುಟುವ ಕ್ರೂರ ಪದ್ಧತಿ. ಒಂದು ದೇಶದ ಸಾಮಾಜಿಕ ಹಾಗೂ ಆರ್ಥಿಕತೆ ಮೇಲೆ ಪ್ರತೀಕೂಲ ಪರಣಾಮ ಬೀರಬಲ್ಲ ಶಕ್ತಿಯನ್ನು ತನ್ನ ಆಂತರ್ಯದಲ್ಲಿ ಹುದುಗಿಸಿಕೊಂಡಿರುವ ಪದ್ಧತಿ. ಈ ಸಮಸ್ಯೆ ಕುರಿತು ಅಧ್ಯಯನ ಮಾಡಿದರೆ ಅದರ ಆಳ ಹಾಗೂ ವಿಸ್ತಾರ ಭಯಾನಕವೆನಿಸುತ್ತದೆ. ಈ ಸಮಸ್ಯೆ ಕೇವಲ ಒಂದು ಪ್ರಾಂತ ಅಥವಾ ದೇಶಕ್ಕೆ ಸೀಮಿತವಾಗಿಲ್ಲ. ಇದು ವಿಶ್ವ […]