‘ಧ್ವನಿ’ ಲಿಂಗತ್ವ ಅಲ್ಪಸಂಖ್ಯಾತರ ಜಾಗ್ರತಿ ಕಾರ್ಯಕ್ರಮ
Tuesday, April 7th, 2015ಮಂಗಳೂರು: ಲೈ೦ಗಿಕ ಅತ್ಯಾಚಾರ,ತಾರತಮ್ಯದ ಪ್ರಕರಣಗಳು ಹೆಚ್ಚಾಗುತ್ತಿರುವ ಈ ಸಮಾಜದಲ್ಲಿ ಜನರಿಗೆ ನೈತಿಕ ಮಾನವೀಯ ಮೌಲ್ಯಗಳ ಬಗ್ಗೆ ಅರಿವು ಅತ್ಯಗತ್ಯ. ಇದೇ ನಿಟ್ಟಿನಲ್ಲಿ ನಗರದ ಸ0ತ ಅಲೋಶಿಯಸ್ ಕಾಲೇಜಿನ ಸ0ವಹನ ಮತ್ತು ಮಾಧ್ಯಮ ವಿಭಾಗದ ವಿಧ್ಯಾರ್ಥಿಗಳು,’ಅರಿವು’ ಯುವಕೇ0ದ್ರ ಬಾ0ಟ್ವಾಳ ಇವರ ಸಹಯೋಗದೊ0ದಿಗೆ ಸೊಮವಾರ ದಿನಾ0ಕ 06,ಎಪ್ರಿಲ್ 2015 ರಂದು ಮಧ್ಯಾನ್ಹ 3.30 ಕ್ಕೆ ‘ಧ್ವನಿ’ ಎ0ಬ ಲಿ0ಗತ್ವ ಅಲ್ಪಸ0ಖ್ಯಾತರ ಕುರಿತು ಜಾಗ್ರತಿ ಕಾರ್ಯಕ್ರಮವನ್ನು ಕಾಲೀಜಿನ ಎರಿಕ್ ಮಾತಾಯಿಸ್ ಸಭಾ0ಗಣದಲ್ಲಿ ಹಮ್ಮಿಕೊ೦ಡಿದ್ದರು. ಕಾರ್ಯಕ್ರಮದ ಉಧ್ಗಾಟಕರು ಹಾಗೂ ಪ್ರಮುಖ ಉಪನ್ಯಾಸಕರಾಗಿ, ಶ್ರೀ.ನಾದಮಣಿ […]