ಫೂರೆನ್ಸಿಕ್ ಮೆಡಿಕಾನ್- 2013 ವಾರ್ಷಿಕ ಸಮ್ಮೇಳನ
Saturday, February 2nd, 2013ಮಂಗಳೂರು : ಇಂಡಿಯನ್ ಅಕಾಡೆಮಿ ಆಫ್ ಫೂರೆನ್ಸಿಕ್ ಮೆಡಿಸಿನ್‌ನ 34ನೇ ವಾರ್ಷಿಕ ಸಮ್ಮೇಳನ ಫೂರೆನ್ಸಿಕ್ ಮೆಡಿಕಾನ್- 2013 ಶುಕ್ರವಾರ ಡಾ. ಟಿ.ಎಂ.ಎ. ಪೈ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆಯಿತು. ೩ ದಿನಗಳ ನಡೆಯುವ ಈ ಸಮ್ಮೇಳನದ ಸಮಾರಂಭದ ಉದ್ಘಾಟನೆಯನ್ನು ಕರ್ನಾಟಕದ ಎಡಿಜಿಪಿ ಡಾ. ರಾಜ್‌ವೀರ್ ಪಿ. ಶರ್ಮ ನೆರವೇರಿಸಿದರು. ಅತ್ಯಾಚಾರ ಹಾಗೂ ಇತರ ದೈಹಿಕ ಶೋಷಣೆಯಂತಹ ಪ್ರಕರಣಗಳ ಸಂಖ್ಯೆ ದಿನೆ ದಿನೆ ಹೆಚ್ಚುತ್ತಿದ್ದು ಪ್ರಕರಣಕ್ಕೆ ಅವಶ್ಯಕವಾದ ವೈದ್ಯಕೀಯ ಪರೀಕ್ಷೆಯ ವರದಿಗಳನ್ನು ಅತೀ ಶೀಘ್ರದಲ್ಲಿ ಸಲ್ಲಿಸಿದಲ್ಲಿ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆ ವಿಧಿಸಲು ಸಾಧ್ಯವಾಗುವುದು. ಅಪರಾಧ ಪತ್ತೆ […]