ತೆಲಂಗಾಣ ಸಮರ ಜಗನ್ ರೆಡ್ಡಿ ಬಂಧನ
Tuesday, February 18th, 2014ನವದೆಹಲಿ: ವಿವಾದಿತ ತೆಲಂಗಾಣ ಬಗೆಗಿನ ರಾಜಕೀಯ ಸಮರ ತೀವ್ರಗೊಂಡಿದೆ. ಆಂಧ್ರ ವಿಭಜನೆ ವಿರೋಧಿಸಿ ವೈಎಸ್ಸಾರ್ ಕಾಂಗ್ರೆಸ್ ನಾಯಕ ಜಗನ್ಮೋಹನ್ರೆಡ್ಡಿ ಸೋಮವಾರ ದೆಹಲಿಯ ಜಂತರ್ಮಂತರ್ನಲ್ಲಿ ಧರಣಿ ನಡೆಸಿ, ಸಾವಿರಾರು ಬೆಂಬಲಿಗರೊಂದಿಗೆ ಬಂಧನಕ್ಕೊಳಗಾಗಿದ್ದಾರೆ. ಇದೇ ವೇಳೆ, ಆಂಧ್ರ ವಿಭಜನೆ ತಡೆಯಲು ಬಿಜೆಪಿ ಸಹಕರಿಸಿದರೆ ನಮ್ಮ ಪಕ್ಷ ಮೋದಿಗೆ ಬೆಂಬಲ ನೀಡಲಿದೆ ಎಂದೂ ಜಗನ್ ಘೋಷಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆಯೂ ಲೋಕಸಭೆಯಲ್ಲಿ ಮಂಗಳವಾರ ತೆಲಂಗಾಣ ಮಸೂದೆ ಅಂಗೀಕಾರವಾಗುವ ಸಾಧ್ಯತೆಯಿದೆ. ಆಂಧ್ರಪ್ರದೇಶದ ಐವರು ಸಂಸದರು ಸೋಮವಾರ ಬಿಜೆಪಿ ಹಿರಿಯ ನಾಯಕ ಎಲ್.ಕೆ. […]