ಮಂಗಳಾದೇವಿಯಲ್ಲಿ ನವರಾತ್ರಿಯ ಒಂಬತ್ತು ದಿನಗಳಲ್ಲಿಯೂ ದೇವಿಗೆ ವಿಶೇಷ ಅಲಂಕಾರ
Friday, September 22nd, 2017ಮಂಗಳೂರು : ಮಂಗಳೂರಿನ ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಗುರುವಾರ ನವರಾತ್ರಿ ಮಹೋತ್ಸವ ಆರಂಭಗೊಂಡಿ ದೆ. ಮಂಗಳಾದೇವಿಯಲ್ಲಿ ನವರಾತ್ರಿಯ ಒಂಬತ್ತು ದಿನಗಳಲ್ಲಿಯೂ ದೇವಿಗೆ ವಿಶೇಷ ಅಲಂಕಾರಗಳನ್ನು ಮಾಡಲಾಗುತ್ತದೆ. ಸೆಪ್ಟೆಂಬರ್ 25 ರಂದು ಲಲಿತಪಂಚಮಿ, 26 ರಂದು ಚಂಡಿಕಾ ಹೋಮ ಸಣ್ಣ ರಥೋತ್ಸವ 30 ರಂದು ವಿಜಯದಶಮಿ, ವಿದ್ಯಾರಂಭ, ರಾತ್ರಿ ರಥೋತ್ಸವ ನಡೆಯಲಿದೆ. ಮತ್ತು ಅಕ್ಟೊಬರ್ 1 ರಂದು ಅವಬೃತ ಮಂಗಳ ಸ್ನಾನ ಹಾಗೂ ನವರಾತ್ರಿ ಮಹೋತ್ಸವದ ಸಮಾರೋಪ ನಡೆಯಲಿದೆ. ಈ ದೇವಾಲಯವು 9 ನೇ ಶತಮಾನದಲ್ಲಿ ಅಲುಪಾ ರಾಜವಂಶದ ಅತ್ಯಂತ ಪ್ರಸಿದ್ಧ ರಾಜ […]