ಸುರತ್ಕಲ್ -ಮಂಗಳೂರಿಗೆ ಬೈಪಾಸ್ ರಸ್ತೆ ಶಾಸಕ ಮೊದಿನ್ ಬಾವಾ ಗ್ರೀನ್ ಸಿಗ್ನಲ್
Tuesday, October 17th, 2017ಮಂಗಳೂರು: ಟ್ರಾಫಿಕ್ ಸಮಸ್ಯೆಯಿಂದ ನಲುಗಿ ಹೋಗಿರುವ ಸುರತ್ಕಲ್- ಮಂಗಳೂರಿಗೆ ಬೈಪಾಸ್ ರಸ್ತೆ ಬೇಕು ಎನ್ನುವ ಕೂಗು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ನಾಗರಿಕ ಸಮಿತಿ ಮಂಗಳೂರು ತಾಲೂಕು ಇದರ ಪದಾದಿಕಾರಿಗಳು, ನಿರ್ದೇಶಕರು ಮತ್ತು ನಾಗರಿಕರು ಶಾಸಕ ಮೊದಿನ್ ಬಾವಾರನ್ನು ಅವರ ಸುರತ್ಕಲ್ ನಿವಾಸದಲ್ಲಿ ಭೇಟಿಯಾಗಿ ಸುರತ್ಕಲ್‌ನಿಂದ ಪಂಪ್‌ವೆಲ್ ಸರ್ಕಲ್‌ವರೆಗಿನ ಟ್ರಾಫಿಕ್ ಸಮಸ್ಯೆಯನ್ನು ಮನದಟ್ಟು ಮಾಡಿಕೊಟ್ಟರು. ಅಲ್ಲದೇ ಈಗಾಗಲೇ ಕರ್ನಾಟಕ ಸರಕಾರ 25 ಜಿಲ್ಲೆಗಳಿಗೆ ಅಗತ್ಯವಿರುವ ಬೈಪಾಸ್ ರಸ್ತೆಯ ಸಮೀಕ್ಷೆ, ಯೋಜನಾ ಕಾರ್ಯಕ್ರಮ ತಯಾರಿಕೆಗಾಗಿ ಸಂಪುಟ ಸಭೆಯಲ್ಲಿ ಅನುಮೋದಿಸಿದ 275 […]