ಕನ್ನಯ್ಯ ಕುಮಾರ್ ನ ಸಹಪಾಠಿ ಭಾರೀ ಮತಗಳ ಅಂತರದಲ್ಲಿ ಗೆಲುವು

Friday, May 20th, 2016
Mohammed Mahishin

ಮಂಜೇಶ್ವರ: ಜೆ ಎನ್ ಯು ನ ವಿದ್ಯಾರ್ಥಿಯೂ ಎ ಐ ಎಸ್ ಎಫ್ ಕಾರ್ಯಕರ್ತನೂ ಆಗಿರುವ ಮೊಹಮ್ಮದ್ ಮುಹ್ಸಿನ್ ಎಂಬಾತ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪಟ್ಟಾಂಬಿಯಲ್ಲಿ ಭಾರೀ ಮತಗಳ ಅಂತರದಲ್ಲಿ ಜಯಭೇರಿಯಾಗಿದ್ದಾನೆ. 74o4 ಮತಗಳಿಗೆ ಈತ ಪ್ರತಿಸ್ಪರ್ಧಿ ಯುಡಿಎಫ್ ನ ಸಿ ಪಿ ಮೊಹಮ್ಮದ್ ನನ್ನು ಸೋಲಿಸಿದ್ದಾನೆ. ಚುನಾವಣಾ ಪ್ರಚಾರಕ್ಕಾಗಿ ಕನ್ನಯ್ಯ ಕುಮಾರ್ ಇಲ್ಲಿಗೆ ಆಗಮಿಸಿದ್ದರು. ಮತದಾರರಿಗೆ ಹಣವನ್ನು ನೀಡಿರುವುದಾಗಿ ಆರೋಪ ಬಂದ ಹಿನ್ನೆಲೆಯಲ್ಲಿ ಯುಡಿಎಫ್ ಅಭ್ಯರ್ಥಿಯ ವಿರುದ್ದ ದೂರು ದಾಖಲಾದ ಒಂದು ಕ್ಷೇತ್ರ ಕೂಡಾ […]

ಮನಾಪದ ಮಲೇರಿಯಾ ನಿಯಂತ್ರಣ ತಂತ್ರಾಂಶದ ಬಿಡುಗಡೆ

Sunday, October 18th, 2015
malaria software

ಮಂಗಳೂರು: ಮಂಗಳೂರು ಮೆಡಿಕಲ್‌ ರಿಲೀಫ್‌ ಸೊಸೈಟಿ, ಐ ಪಾಯಿಂಟ್‌ ಕನ್ಸಲ್ಟಂಟ್‌, ಕೋಟ್‌ ಕ್ರಾಫ್ಟ್‌ ಟೆಕ್ನಾಲಜಿ, ಕರ್ಣಾಟಕ ಬ್ಯಾಂಕ್‌, ಕಾರ್ಪೊರೇಶನ್‌ ಬ್ಯಾಂಕ್‌ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ ಮಲೇರಿಯಾ ನಿಯಂತ್ರಣ ತಂತ್ರಾಂಶವನ್ನು ಸಚಿವ ಯು.ಟಿ. ಖಾದರ್‌ ಶನಿವಾರ ಮನಪಾ ಸಭಾಂಗಣದಲ್ಲಿ ಬಿಡುಗಡೆಗೊಳಿಸಿದರು. ಮಲೇರಿಯಾ ನಿಯಂತ್ರಣ ತಂತ್ರಾಂಶ ಅಭಿವೃದ್ಧಿಪಡಿಸುವುದರ ಮೂಲಕ ಆರೋಗ್ಯವಂತ ಮಂಗಳೂರು ನಿರ್ಮಾಣಕ್ಕೆ ಮಂಗಳೂರು ಮಹಾನಗರ ಪಾಲಿಕೆ ದೇಶದಲ್ಲೇ ಪ್ರಥಮ ಹೆಜ್ಜೆ ಇರಿಸಿದೆ. ಮುಂದಿನ ಮೂರು ವರ್ಷದೊಳಗೆ ನಗರದಲ್ಲಿ ಮಲೇರಿಯಾ ಸಂಪೂರ್ಣ ನಿಯಂತ್ರಣವಾಗುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಸಚಿವ ಯು.ಟಿ. ಖಾದರ್‌ […]