ಪಾಂಡೇಶ್ವರ: ವಿಶೇಷ ಅಂಚೆ ಲಕೋಟೆ ಬಿಡುಗಡೆ ಸಮಾರಂಭ
Tuesday, October 3rd, 2017ಮಂಗಳೂರು : ಶಾಲಾ ವಿದ್ಯಾರ್ಥಿಗಳಿಗಾಗಿ ಕೇಂದ್ರ ಸರಕಾರವು ಅಖಿಲ ಭಾರತ ಮಟ್ಟದಲ್ಲಿ ನಡೆಸಿದ ‘ಧಾಯಿ ಆಖಾರ್-ಪ್ರೀತಿಯ ಬಾಪೂಜಿ ನೀವು ನನಗೆ ಸ್ಫೂರ್ತಿ’ ಪತ್ರ ಬರೆಯುವ ಸ್ಪರ್ಧೆಯ ನೆನಪಿಗಾಗಿ ವಿಶೇಷ ಅಂಚೆ ಲಕೋಟೆ ಬಿಡುಗಡೆ ಸಮಾರಂಭ ನಗರದ ಪಾಂಡೇಶ್ವರ ಅಂಚೆ ಕಚೇರಿಯಲ್ಲಿ ಸೋಮವಾರ ಜರಗಿತು. ಲಕೋಟೆ ಬಿಡುಗಡೆಗೊಳಿಸಿ ಮಾತನಾಡಿದ ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಎಂ. ಜಗದೀಶ್ ಪೈ, ಅಂಚೆ ಸಂಬಂಧಿ ನಡೆಸುವ ಪ್ರತಿ ಸ್ಪರ್ಧೆಯಲ್ಲೂ ಮಂಗಳೂರಿನ ವಿದ್ಯಾರ್ಥಿಗಳು ಸ್ಥಾನ ಪಡೆಯುತ್ತಿರುವುದು ಹೆಮ್ಮೆಯ ವಿಚಾರ ಎಂದರು. ಮುಖ್ಯ […]