ಪೆರ್ನೆ ಅನಿಲ ದುರಂತ, ಜಿಲ್ಲಧಿಕಾರಿ ಹರ್ಷ ಗುಪ್ತ ರಿಂದ ಕಂಪನಿಯ ಅಧಿಕಾರಿಗಳಿಗೆ ಎಚ್ಚರಿಕೆ
Thursday, April 11th, 2013ಮಂಗಳೂರು : ಉಪ್ಪಿನಂಗಡಿಯ ಪೆರ್ನೆಯಲ್ಲಿ ಮಂಗಳವಾರ ಸಂಭವಿಸಿದ ಅನಿಲ ಟ್ಯಾಂಕರ್ ದುರಂತವು ೮ ಜೀವಗಳನ್ನು ಬಲಿತೆಗೆದುಕೊಂಡಿತಲ್ಲದೆ ಸಾವಿರಾರು ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಯನ್ನು ನಾಶಪಡಿಸಿದೆ. ಇಷ್ಟಾದರು ಇದಕ್ಕೆ ಕಾರಣವಾದ ಕಂಪೆನಿಯ ಅಧಿಕಾರಿಗಳ ನಿರ್ಲಕ್ಷ್ಯವನ್ನು ಈ ನಿರ್ಲಕ್ಶ್ಯ ಮುಂದುವರಿದಲ್ಲಿ ಈ ದುರ್ಘಟನೆಗೆ ಕಾನೂನು ಪ್ರಕಾರ ಕಂಪೆನಿಯನ್ನೆ ಹೊಣೆಯನ್ನಾಗಿ ಮಾಡಬೇಕಾದೀತು ಎಂದು ಜಿಲ್ಲಧಿಕಾರಿ ಹರ್ಷ ಗುಪ್ತ ಎಚ್ಚರಿಸಿದ್ದಾರೆ. ಅವರು ಈ ಸಂಬಂಧ ಬುಧವಾರ ತಮ್ಮ ಕಚೇರಿಯಲ್ಲಿ ಮಾತನಾಡಿದರು. ಆಧುನಿಕ ಯುಗದಲ್ಲೂ ಕಂಪನಿಗಳು ತಮ್ಮ ವಾಹನಗಳಿಗೆ ಜಿಪಿಎಸ್ ಅಳವಡಿಸದಿರುವ ಬಗ್ಗೆ ಆಸಮಧಾನ […]