ಅಧಿಕಾರಿಗಳು ಹಣ ಕೇಳಿದರೆ ನಮಗೆ ಹೇಳಿ: ಸಚಿವ ಜಾರ್ಜ್
Saturday, February 8th, 2014ಬೆಂಗಳೂರುಃ ‘ಮೇಲಿನವರಿಗೆ ಕೊಡಬೇಕು’ ಎಂದು ಯಾವುದೇ ಇಲಾಖೆ ಅಧಿಕಾರಿಗಳು ಹಣ ಸುಲಿಗೆ ಮಾಡಲು ಯತ್ನಿಸಿದರೆ ಕೊಡಬೇಡಿ, ನಮಗೆ ತಿಳಿಸಿ… ಉದ್ಯಮಿಗಳು ಹಾಗೂ ನಾಗರಿಕರಿಗೆ ಗೃಹ ಸಚಿವ ಕೆ.ಜೆ. ಜಾರ್ಜ್ ಮಾಡಿರುವ ಮನವಿ ಹಾಗೂ ಹೇಳಿರುವ ಕಿವಿಮಾತಿದು. ಕ್ಲಬ್, ಮನರಂಜನಾ ತಾಣಗಳಲ್ಲಿ ಮೇಲಿನವವರಿಗೆ ಹಣ ನೀಡಬೇಕು ಎಂದು ಸುಲಿಗೆ ಮಾಡುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ನಮಗೆ ಯಾರ ದುಡ್ಡು ಬೇಕಿಲ್ಲ, ಯಾರೂ ನಮಗೆ ದುಡ್ಡು ಕೊಡಬೇಕಿಲ್ಲ. ಅಂತಹ ಪದ್ಧತಿಯೂ ನಮ್ಮಲ್ಲಿಲ್ಲ. ಕೆಲವರು ನಮ್ಮ ಪಕ್ಕದಲ್ಲೇ ಇದ್ದು ಪೊಲೀಸರು, ಅಧಿಕಾರಿಗಳ […]