ಕೆನರಾ ಬ್ಯಾಂಕ್‌ನಿಂದ 200 ಕೋಟಿ ಸಾಲ ಪಡೆಯಲು ಟೌನ್ ಹಾಲ್ ಅಡವು
Thursday, January 2nd, 2014ಬೆಂಗಳೂರು : ಕೆನರಾ ಬ್ಯಾಂಕ್‌ನಿಂದ 200 ಕೋಟಿ ಸಾಲ ಪಡೆಯಲು ಬಿಬಿಎಂಪಿ ಟೌನ್ ಹಾಲ್ ಅಡ ಇಡುವುದಕ್ಕೆ ತೀರ್ಮಾನಿಸಿದೆ. ಹಳೆಯ ಸಾಲ ತೀರಿಸುವುದಕ್ಕೆ ಬಿಬಿಎಂಪಿ ಪಾರಂಪರಿಕ ಕಟ್ಟಡವನ್ನು ಅಡ ಇಡಲು ಬಿಬಿಎಂಪಿ ನಿರ್ಧರಿಸಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಸಿಎಂ ಸಿದ್ದರಾಮಯ್ಯ ನವರು ಟೌನ್‌ಹಾಲ್ ಬದಲಿಗೆ ಬೇರೆ ಕಟ್ಟಡವನ್ನು ಅಡವಿಡುವಂತೆ ಸೂಚನೆ ನೀಡಿದ್ದಾರೆ. ಶೇ. 14 ರಂತೆ ಮುಂಚೆ ಪಡೆದ ಸಾಲದ ಮೊತ್ತ ಬಿಬಿಎಂಪಿಯಲ್ಲಿ 200 ಕೋಟಿ. ರೂ. ಮೀರಿದೆ. ಆ ಸಾಲ ತೀರಿಸುವುದಕ್ಕೆ ಈಗ ಇನ್ನೊಂದು […]