ಆಡಳಿತ ವಿವಾದದಲ್ಲಿ ನಿರಾಭರಣೆಯಾದ ಮಾರಿಯಮ್ಮ
Tuesday, February 12th, 2013ಮಂಗಳೂರು : ಭಕ್ತರು ನೀಡಿದ ನೂರಾರು ಕೆ.ಜಿ.ಯ ಚಿನ್ನದ ಆಭರಣಗಳಿದ್ದರೂ ಅದನ್ನು ತೊಡುವ ಅವಕಾಶ ಇಲ್ಲದೆ ಉರ್ವ ಮಾರಿ ಯಮ್ಮ ಹೂವಿನ ಅಲಂಕಾರದಿಂದ ನಿತ್ಯ ಸೇವೆ ಪಡೆಯುತ್ತಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ. ತನ್ನ ಮೇಲಿನ ನಂಬಿಕೆಯನ್ನು ಉಳಿಸಿ ಕೊಳ್ಳಲಾಗದೆ ಅಧಿಕಾರ ಕಳೆದುಕೊಂಡಿರುವ ಇಲ್ಲಿನ ಹಿಂದಿನ ಆಡಳಿತ ಮೊಕ್ತೇಸರರ ಮೊಂಡು ವಾದದಿಂದಾಗಿ ಉರ್ವ ಮಾರಿಯಮ್ಮ ನಿರಾಭರಣೆಯಾಗಿ ಪೂಜೆ ಪಡೆಯುತ್ತಿದ್ದಾಳೆ. ಈ ಬಗ್ಗೆ ದೇವಿ ಬಳಿಯೇ ಭಕ್ತರು ದೂರು ನೀಡಿದಾಗ ನನ್ನ ಆಭರಣವನ್ನು ನನಗೆ ಬೇಕೆಂದಾಗ ನಾನೇ ತರಿಸಿಕೊಂಡು […]