ವಿಜಯ್ ಕುಮಾರ್ ರ ಮದುವೆ ಶೀಘ್ರ ಸೆಟ್ಟೇರಲಿದೆ

Wednesday, February 13th, 2013
Vijaykumar Kodiyalbail

ಮಂಗಳೂರು : ವಿಜಯೆರ್ “ಮದಿಮೆ’ ಮಲ್ಥೋದುಲ್ಲೆರೆ … (ವಿಜಯ್ ಅವರು “ಮದುವೆ’ ಮಾಡುತ್ತಿದ್ದಾರಂತೆ) ಹೀಗೊಂದು ಸುದ್ದಿ ಮಂಗಳೂರಿನ ತುಳು ಸಿನಿಮಾಸ್ತಕರ ಬಾಯಲ್ಲಿ ಆಗಾಗ ಕೇಳಿ ಬರುತ್ತಿತ್ತು. ಆದರೆ, ಆ ಸುದ್ದಿಗೊಂದು ಸ್ಪಷ್ಟತೆ ಇರಲಿಲ್ಲ. ಏಕೆಂದರೆ, ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಆಗಷ್ಟೇ ಸಿನಿಮಾಕ್ಕೆ ತಯಾರಿ ನಡೆಸುತ್ತಿದ್ದರು. “ಒರಿಯರ್ದೊರಿ ಅಸಲ್’ ನ ಭರ್ಜರಿ ಹಿಟ್ ನ ನಂತರ ವಿಜಯ್ ಕುಮಾರ್ ಮಾಡುತ್ತಿರುವ ಸಿನಿಮಾ “ಮದಿಮೆ’. ವಿಶೇಷವೆಂದರೆ ಈ ಸಿನಿಮಾದ ಮೂಲಕ ಅವರು ಸಿನಿಮಾ ನಿರ್ದೇಶಕರಾಗುತ್ತಿದ್ದಾರೆ. “ಅಸಲ್’ ನಿರ್ದೇಶನದ ಜವಾಬ್ದಾರಿಯನ್ನು […]