ತುಳುನಾಡ ತಿರ್ಗಾಟಕ್ಕೆ ಬಸ್ರೂರು ತುಳುವೇಶ್ವರದಿಂದ ಚಾಲನೆ
Tuesday, March 15th, 2016ಬದಿಯಡ್ಕ: ತುಳುನಾಡಿನ ಗತ ವೈಭವವನ್ನು ನೆನಪಿಸುವ ಭವ್ಯ ರಂಪರೆಯ ಕುರುಹುಗಳು ಇಂದಿಗೂ ಬಸ್ರೂರು ಹಾಗೂ ಬಾರ್ಕೂರಿನಲ್ಲಿ ಉಳಿದಿದ್ದರೂ ಜೀವಂತಿಕೆ ಕಳೆದುಕೊಳ್ಳುತ್ತಿರುವುದು ತುಳುನಾಡಿನ ದುರಂತಕ್ಕೊಂದು ಕೈಗನ್ನಡಿಯಾಗಿದೆ. ಬಸ್ರೂರಿನಲ್ಲಿರುವ ತುಳುವರ ಇತಿಹಾಸ ಪ್ರಸಿದ್ಧ ತುಳುವೇಶ್ವರ ದೇವಸ್ಥಾನವು ಆರಾಧನ ಕ್ರಮದಿಂದ ವಿಮುಖವಾಗುತ್ತಾ ಅಳಿಯುತ್ತಿರುವುದರಿಂದ ತೌಳವ ಸಂಸ್ಕೃತಿಯೂ ಕೂಡಾ ಅತಂತ್ರವಾಗಲು ಮುಖ್ಯ ಕಾರಣವಾಗಿರಬಹುದೆಂದು ಹಿರಿಯ ವಿದ್ವಾಂಸ ಪ್ರೋ.ವಾದಿರಾಜ ಭಟ್ ಕನರಾಡಿ ಅಭಿಪ್ರಾಯಪಟ್ಟರು. ಅವರು ಬಸ್ರೂರಿನ ತುಳುವೇಶ್ವರ ದೇವಸ್ಥಾನದ ಪರಿಸರದಲ್ಲಿ ನಡೆದ ಕಾಸರಗೋಡು ತುಳುವೆರೆ ಆಯನೊ ಕೂಟದ ಹತ್ತನೇ ವರ್ಷದ ಸಂಭ್ರಮದ ವಿಶ್ವ ತುಳುವೆರೆ […]