ವೃಕ್ಷ ಬಿಸಿನೆಸ್ ಸೊಲ್ಯೂಷನ್ ಆರೋಪಿಗಳಿಗೆ ಜಾಮೀನು ಮಂಜೂರು; ತುರವೇ ಸದಸ್ಯರಿಂದ ಜಿಲ್ಲಾಧಿಕಾರಿ ಭೇಟಿ
Thursday, March 16th, 2017ಮಂಗಳೂರು : ಕೆ. ಎಸ್. ರಾವ್ ರೋಡ್ ಯುಟಿಲಿಟಿ ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೃಕ್ಷ ಬಿಸಿನೆಸ್ ಸೊಲ್ಯೂಷನ್ ಎಂಬ ಖಾಸಗಿ ಹಣಕಾಸು ಸಂಸ್ಥೆಯು 2014 ರಲ್ಲಿ ಸಾವಿರಾರು ಬಡಮಹಿಳೆಯರಿಗೆ ಅಂದಾಜು 10 ಕೋಟಿ ರೂಪಾಯಿ ವಂಚಿಸಿದ್ದು ತುಳುನಾಡು ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಹೂಡಿಕೆದಾರರು ಧರಣಿ ಸತ್ಯಾಗ್ರಹ ಸೇರಿದಂತೆ ಸತತ ಹಲವಾರು ಹೋರಾಟಗಳನ್ನು ಹಮ್ಮಿಕೊಂಡ ಪರಿಣಾಮವಾಗಿ ಮಂಗಳೂರು ಉತ್ತರ ಪೋಲೀಸ್ ಠಾಣಾಧಿಕಾರಿಗಳು ಕಂಪನಿಯ ಮಾಲಕರುಗಳಾದ ಜೀವರಾಜ ಪುರಾಣಿಕ್, ರೋಶನ್ ಪಿಂಟೋ ಮತ್ತು ವೇಣುಗೋಪಾಲ್ ರಾವ್‌ರನ್ನು ಬಂಧಿಸಿದರು. ತದನಂತರ ಹೂಡಿಕೆದಾರರ/ ತುಳುನಾಡ ರಕ್ಷಣಾ ವೇದಿಕೆಯ […]