ಫೇಸ್ ತೆಕ್ಕೆಗೆ ವಾಟ್ಸ್‌ಆ್ಯಪ್
Friday, February 21st, 2014ನ್ಯೂಯಾರ್ಕ್: ವಿಶ್ವಾದ್ಯಂತ ಮೊಬೈಲ್ ಮೆಸೇಜಿಂಗ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ವಾಟ್ಸ್‌ಆ್ಯಪ್ ಅನ್ನು ಸಾಮಾಜಿಕ ಜಾಲತಾಣ ಫೇಸ್‌ಬುಕ್ ತನ್ನ ಮಡಿಲಿಗೆ ಸೇರಿಸಿಕೊಳ್ಳಲಿದೆ. ಬರೋಬ್ಬರಿ 12 ಲಕ್ಷ ಸಾವಿರ ಕೋಟಿ (19 ಶತಕೋಟಿ ಡಾಲರ್) ನೀಡಿ ಫೇಸ್‌ಬುಕ್ ಸ್ಥಾಪಕ ಮಾರ್ಕ್ ಝುಕರ್‌ಬರ್ಗ್ ವಾಟ್ಸ್‌ಆ್ಯಪ್ ಅನ್ನು ಖರೀದಿಸಲಿದ್ದಾರೆ. ಮೊಬೈಲ್ ತಂತ್ರಜ್ಞಾನ ವಲಯದಲ್ಲೇ ಆದ ದೊಡ್ಡ ಮೊತ್ತದ ಖರೀದಿ ಪ್ರಕ್ರಿಯೆ. ಒಪ್ಪಂದ ಪ್ರಕಾರ ಝುಕರ್‌ಬರ್ಗ್ ಮೊದಲು ವಾಟ್ಸ್‌ಆ್ಯಪ್ ಸ್ಥಾಪಕ ಜಾನ್ ಕೌಮ್‌ಗೆ 4 ಶತಕೋಟಿ ಡಾಲರ್ ನಗದಲ್ಲಿ ನೀಡಲಿದ್ದಾರೆ. ನಂತರ 12 […]