ಕೆಟ್ಟ ಸಪ್ನ ಹಾಗೂ ನಿದ್ರಾಹೀನತೆಗೆ ಪರಿಹಾರ ತಂತ್ರ
Friday, October 9th, 2020ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150. ಸರಿಯಾಗಿ ನಿದ್ರೆ ಬರುತ್ತಿಲ್ಲವೇ, ಪದೇ ಪದೇ ಕೆಟ್ಟ ಸ್ವಪ್ನಗಳು ನಿಮಗೆ ಕಾಡುತ್ತಿದೆಯೇ? ಕೆಲವರಲ್ಲಿ ನಿದ್ರಾಹೀನತೆಯಂತಹ ಸಮಸ್ಯೆಗಳು ಹೆಚ್ಚಾಗಿರುತ್ತದೆ, ಇದಕ್ಕೆ ಮುಖ್ಯ ಕಾರಣ ಅವರಲ್ಲಿನ ಚಿಂತನೆಗಳು ಹಾಗೂ ಮಾನಸಿಕ ವಿಕಲ್ಪಗಳು. ಇದರ ಜೊತೆಗೆ ಸ್ವಪ್ನ ಗಳಲ್ಲಿ ಕೆಟ್ಟ ಕೆಟ್ಟ ವಿಚಾರಗಳು, ಅಶುಭ ವಾರ್ತೆಗಳು, ಅಪಶಕುನಗಳು ಕಂಡುಬರುತ್ತದೆ. ಇಂತಹ ಸಪ್ನ ಗಳಿಂದ ನಿಮ್ಮಲ್ಲಿ ಭಯಭೀತಿ ಹಾಗೂ ಮಾನಸಿಕ […]