ತುಳು ಎಂದರೆ ಭಾಷೆಯಲ್ಲ ಅದು ದೇಶ: ಅಪ್ಪಣ್ಣ ಹೆಗ್ಡೆ
Monday, September 17th, 2018ಕುಂದಾಪುರ: ತುಳುನಾಡಿನ ಸಂಸ್ಕøತಿ ಅದು ಸಮಗ್ರ ಜಗತ್ತಿಗೇ ಮಾದರಿಯಾಗಿದೆ. ಇಲ್ಲಿಯ ದೈವಾರಾಧನೆಯಾಗಲೀ, ಆಚಾರ-ವಿಚಾರವಾಗಲಿ ಇವುಗಳಲ್ಲಿ ಒಳ್ಳೆಯದನ್ನು ಸ್ವೀಕರಿಸಿ ಕೂಡಿ ಬದುಕುವ ಸಂದೇಶವಿದೆ. ತುಳು ಎಂದರೆ ಭಾಷೆಯಲ್ಲ ಅದು ಒಂದು ದೇಶ. ಅದರಲ್ಲಿ ಸಂಸ್ಕøತಿ ಅಡಗಿದೆ ಆ ಸಂಸ್ಕøತಿಯನ್ನು ಗಟ್ಟಿಗೊಳಿಸುವುದು ತುಳುನಾಡೋಚ್ಚಯ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದು ಅಪ್ಪಣ್ಣ ಹೆಗ್ಡೆ ಬಸ್ರೂರು ಅಭಿಪ್ರಾಯಪಟ್ಟರು. ಅವರು ಬಸ್ರೂರಿನ ನಿವೇದಿತಾ ಫ್ರೌಢಶಾಲೆಯಲ್ಲಿ ನಡೆದ ತುಳುನಾಡೋಚ್ಚಯದ ಸ್ವಾಗತ ಸಮಿತಿ ರೂಪೀಕರಣದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತುಳು ಎಂದರೆ ದ್ರಾವಿಡ ಸಂಸ್ಕøತಿ, ಕನ್ನಡ, […]