ಕತ್ತಲ್ಸರ್‌ಗೆ ಕಾಂಗ್ರೆಸ್ ಗಾಳ ? : ಬಿಜೆಪಿ ತಳಮಳ
Wednesday, February 7th, 2018ಸುಬ್ರಹ್ಮಣ್ಯ : ಬಿಜೆಪಿಯ ಭದ್ರ ಕೋಟೆ ಸುಳ್ಯ ವಿಧಾನಸಭಾ ಕ್ಷೇತ್ರವನ್ನು ಹೇಗಾದರೂ ಮಾಡಿ ಈ ಬಾರಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಶತಾಯಗತಾತಯ ಪ್ರಯತ್ನದಲ್ಲಿದೆ. ಸೂಕ್ತ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿದ್ದು, ಜಾನಪದ ವಾಚಸ್ಪತಿ ದಯಾನಂದ ಕತ್ತಲ್ಸರ್ ಅವರಿಗೆ ಗಾಳ ಹಾಕಲು ಮುಂದಾಗಿದೆ. ಸುಳ್ಯ ವಿಧಾನಸಭಾ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಕತ್ತಲ್ಸರ್ ಅವರಿಗೆ ಕಾಂಗ್ರೆಸ್ ಸುಳ್ಯ ಘಟಕದಿಂದ ದಿಡೀರ್ ಕರೆ ಹೋಗಿದೆ. ಇದು ಸುಳ್ಯ ರಾಜಕೀಯ ಪಡಶಾಲೆಯಲ್ಲಿ ತೀವ್ರ ಸಂಚಲನ […]