ಸಿಎಂ ಪುತ್ರ ರಾಕೇಶ್ ಅವರ ಅಂತಿಮ ವಿದಾಯ
Tuesday, August 2nd, 2016ಮೈಸೂರು: ಅಕಾಲಿಕ ಮರಣಕ್ಕೆ ತುತ್ತಾದ ಸಿಎಂ ಪುತ್ರ ರಾಕೇಶ್ ಅವರ ಅಂತಿಮ ಸಂಸ್ಕಾರ ಮೈಸೂರು ತಾಲೂಕಿನ ಟಿ. ಕಾಟೂರಿನ ಫಾರಂಹೌಸ್ನಲ್ಲಿ ಸೋಮವಾರ ಸಂಜೆ ಹಾಲುಮತ ಸಂಪ್ರದಾಯದಂತೆ ನೆರವೇರಿತು. ದಸರಾ ವಸ್ತು ಪ್ರದರ್ಶನ ಆವರಣದಿಂದ ಫಾರಂ ಹೌಸ್ಗೆ ಪಾರ್ಥಿವ ಶರೀರವನ್ನು ತರಲಾಯಿತು. ಸಮಾಧಿಗೆ ಉಪ್ಪು, ವಿಭೂತಿ, ಬಿಲ್ವಪತ್ರೆ, ಅರಿಶಿಣ, ಕುಂಕುಮ ಹಾಕಿ ಪೂಜೆ ಸಲ್ಲಿಸಲಾಯಿತು. ರಾಕೇಶ್ ಅವರ ಬಾಯಿಗೆ ರುದ್ರಾಕ್ಷಿ ಹಾಕಲಾಯಿತು. ಅಕಾಲಿಕ ಮರಣ ಉಂಟಾಗಿರುವುದರಿಂದ ಅಷ್ಟ ದಿಕ್ಕುಗಳಿಗೂ ದಿಗ್ಬಂಧನ ಹಾಕಿ, ಮಂತ್ರಾಕ್ಷತೆ, ಅಂಕುರಾರ್ಪಣೆ ನೆರವೇರಿಸಿ ಎಂಟು ದಿಕ್ಕಿನಲ್ಲಿಯೂ […]